अर्थ : ಜೀವಿಸುವ ಕ್ಷಮತೆಯ ಆಧಾರದ ಮೇಲೆ ನಿರ್ಧಾರಿತವಾಗುವ ಸಮಯದ ಸೀಮೆ
उदाहरण :
ಇದೇ ರೀತಿ ನಡೆದುಕೊಂಡು ಹೋದರೆ ಮನುಷ್ಯನ ಜೀವನ ಕಾಲ ಅಥವಾ ಆಯಸ್ಸು ಏಳು ವರ್ಷವಾಗುವ ಕಾಲ ದೂರವಿಲ್ಲ.
पर्यायवाची : ಜೀವನ ಕಾಲ, ಜೀವನ-ಕಾಲ, ಜೀವನಕಾಲ
अन्य भाषाओं में अनुवाद :
जीने की क्षमता के आधार पर निर्धारित वह औसत समय सीमा जितनी की कोई व्यक्ति जीने की उम्मीद कर सकता है।
आधुनिक चिकित्सा साधनों से मनुष्य की आयु-संभाविता बढ़ गई है।अर्थ : ಜನನದಿಂದ ಮರಣದವರಿಗಿನ ಸಮಯದ ಗಣನೆ ದಿನ, ತಿಂಗಳು, ವರ್ಷಗಳಲ್ಲಿ ಆಗುತ್ತದೆ
उदाहरण :
ಮನುಷ್ಯನ ಜೀವನ ಬೇರೆಯವರ ಒಳಿತಾಗಿಗಿ ಮೀಸಲಾಗಿದೆಅವನು ಜೀವಂತವಾಗಿದ್ದು ಇಲ್ಲದಂತಹ ಸ್ಥಿತಿ.
पर्यायवाची : ಆಯುಷ್ಯ, ಜೀವನ, ಜೀವನ ನಿರ್ವಾಹ, ಜೀವನದ ಕಾಲ, ಜೀವಿತ, ಜೀವಿತದ ಕಾಲ, ಬಾಳು, ವಯಸ್ಸು
अन्य भाषाओं में अनुवाद :
जन्म से मृत्यु तक का समय जिसकी गणना दिनों, महीनों, वर्षों आदि में होती है।
मनुष्य की औसत आयु साठ से सत्तर वर्ष के बीच होती है।