अर्थ : ಎಷ್ಟು ಪರಿಶ್ರಮ ಪಟ್ಟರು ಬಳಲದಂತಿರುವ ಸ್ಥಿತಿ
उदाहरण :
ಇಷ್ಟು ಕೆಲಸ ಮಾಡಿದರೂ ನನಗೆ ಆಯಾಸವಾಗಲಿಲ್ಲ.
पर्यायवाची : ಅಶಕ್ತನಾಗು, ದಣಿ, ಬಳಲು
अन्य भाषाओं में अनुवाद :
परिश्रम करते-करते इतना शिथिल होना की फिर और परिश्रम न हो सके।
इतना काम करने के बाद भी मैं नहीं थका।अर्थ : ಸುಸ್ತಾಗುವ ಕ್ರಿಯೆ
उदाहरण :
ಮಕ್ಕಳ ಹಿಂದೆ ಓಡಿ-ಓಡಿ ಅಮ್ಮ ಆಯಾಸಗೊಂಡಳು
पर्यायवाची : ದಣಿ, ಬಳಲಿಕೆಯಾಗು, ಸುಸ್ತಾಗು
अन्य भाषाओं में अनुवाद :