अर्थ : ಯಾವುದೋ ಕೆಲಸ ಅಥವಾ ಪದವಿಗೆ ಯಾರೋ ಒಬ್ಬರ ಹೆಸರನ್ನು ಆಯ್ಕೆ ಮಾಡುವುದು
उदाहरण :
ಲಕ್ಷ್ಮಿ ಶಹಗಲ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾದ ಸದಸ್ಯರು.
पर्यायवाची : ನಾಮಾಕಿಂತರಾದ
अन्य भाषाओं में अनुवाद :
अर्थ : ಆಯ್ಕೆಯಾದುದು
उदाहरण :
ಈ ಪುರಸ್ಕಾರಕ್ಕಾಗಿ ಆಯ್ಕೆಯಾದ ಪುಸ್ತಕದ ಲೇಖಕ ನಿರಾಲರವರು.
पर्यायवाची : ಆಯ್ಕೆಯಾದಂತ, ಆಯ್ಕೆಯಾದಂತಹ, ಆರಿಸಿದ, ಆರಿಸಿದಂತ, ಆರಿಸಿದಂತಹ
अन्य भाषाओं में अनुवाद :
Chosen in preference to another.
selected