पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಆರಾಧಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಆರಾಧಿಸು   ಕ್ರಿಯಾಪದ

अर्थ : ಆರಾಧನೆ ಅತವಾ ಉಪಾಸನೆ ಮಾಡುವ ಪ್ರಕ್ರಿಯೆ

उदाहरण : ಹಳ್ಳಿಯ ಜನರು ನವರಾತ್ರಿಯ ದಿನಗಳಲ್ಲಿ ರಾತ್ರಿ ಪೂರ್ತಿ ದೇವಿಯ ಆರಾಧನೆ ಮಾಡುವರು.

पर्यायवाची : ಆರಾಧನೆ ಮಾಡು, ಉಪಾಸನೆ ಮಾಡು, ಔಪಾಸನೆ ಮಾಡು, ಪೂಜೆ ಮಾಡು


अन्य भाषाओं में अनुवाद :

आराधना या उपासना करना।

गाँव के लोग नवरात्रि के दिनों में रात भर देवी सेते हैं।
सेना

Show devotion to (a deity).

Catholic Christians worship Jesus Christ on the cross.
worship

अर्थ : ದೇವರೆಂದು ನಂಬಿಕೊಂಡ ಸಾಕಾರ ಪರಿಕಲ್ಪನೆಯನ್ನು ಶ್ರದ್ಧೆ, ಗೌರವ ಭಕ್ತಿಯೊಂದಿಗೆ ತಮ್ಮದೇ ರೀತಿಯಲ್ಲಿ ಸೇವೆಮಾಡುವ ಪ್ರಕ್ರಿಯೆ

उदाहरण : ಶ್ರೀರಾಮನು ಯಾವಾಗಲು ಸದಾಶಿವನನ್ನು ಪೂಜಿಸುತ್ತಿದ್ದನು.

पर्यायवाची : ಅರ್ಚಿಸು, ಆರಾಧನೆ ಮಾಡು, ಆರಾಧನೆ-ಮಾಡು, ಆರಾಧನೆಮಾಡು, ಉಪಾಸನೆ ಮಾಡು, ಉಪಾಸನೆ-ಮಾಡು, ಉಪಾಸನೆಮಾಡು, ಉಪಾಸಿಸು, ಪೂಜಿಸು, ಪೂಜೆ ಮಾಡು, ಪೂಜೆ-ಮಾಡು, ಪೂಜೆಮಾಡು


अन्य भाषाओं में अनुवाद :

देवी-देवताओं को प्रसन्न करने के लिए श्रद्धा, सम्मान, विनय आदि प्रकट करना।

संत लोग हमेशा भगवान की पूजा करते हैं।
अरचना, अराधना, अर्चना करना, अवराधना, आराधना करना, उपासना करना, पूजना, पूजा करना

Show devotion to (a deity).

Catholic Christians worship Jesus Christ on the cross.
worship

चौपाल