पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಆರಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಆರಿಸು   ಕ್ರಿಯಾಪದ

अर्थ : ಯಾವುದೇ ವಸ್ತು ಇತ್ಯಾದಿಗಳ ಬಿಸಿಯನ್ನು ಕಡಿಮೆ ಮಾಡುವುದು ಅಥವಾ ಅರಿಸುವುದು ಅಥವಾ ಅದನ್ನು ತಣ್ಣಗಾಗಿಸುವ ಪ್ರಕ್ರಿಯೆ

उदाहरण : ವೈಜ್ಞಾನಿಕವಾಗಿ ಯಾವುದೇ ದುರ್ಘಟನೆ ಆಗಬಾರದೆಂದು ರಿಯಾಕ್ಟರ್ ಗಳನ್ನು ಆರಿಸುತ್ತಿದ್ದಾರೆ.

पर्यायवाची : ನಂದಿಸು


अन्य भाषाओं में अनुवाद :

किसी वस्तु आदि की गर्मी कम करना या शांत करना या उसमें से गर्मी, ताप आदि को निकाल देना।

वैज्ञानिक कोई और दुर्घटना न हो इसलिए रिएक्टरों को बुझा रहे हैं।
ठंडा करना, बुझाना

Cool (hot metal) by plunging into cold water or other liquid.

Quench steel.
quench

अर्थ : ಹಲವಾರು ವಸ್ತುಗಳಲ್ಲಿ ನಿಮ್ಮ ಮನಸ್ಸಿಗೆ ಇಷ್ಟವಾದ ವಸ್ತುಗಳನ್ನು ಆರಿಸಿ ಬೇರೆ ಇಡುವ ಪ್ರಕ್ರಿಯೆ

उदाहरण : ಬಟ್ಟೆ ಮಾರುವ ಅಂಗಡಿಯಲ್ಲಿ ನಾನು ನನಗಾಗಿ ಹತ್ತು ಸೀರೆಗಳನ್ನು ಆರಿಸಿ ತೆಗೆದೆ.

पर्यायवाची : ಆಯ್ಕೆ ಮಾಡು, ಹಕ್ಕಿ ತೆಗೆ


अन्य भाषाओं में अनुवाद :

बहुत सी वस्तुओं में से कुछ मनपसंद वस्तुएँ अलग करना।

कपड़े की दुकान से अपने लिए मैंने दस साड़ियाँ चुनी।
चयन करना, चुनना, चुनाव करना, छाँटना, निकालना, पसंद करना, पसन्द करना

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take

अर्थ : ಹಸಿವು ಇತ್ಯಾದಿಗಳು ಶಾಂತವಾಗುವ ಪ್ರಕ್ರಿಯೆ

उदाहरण : ನೀರು ಕುಡಿಯುತ್ತಿದ್ದಂತೆ ಬಾಯಾರಿಕೆ ಆರಿತು.

पर्यायवाची : ನಂದಿಸು


अन्य भाषाओं में अनुवाद :

भूख आदि का शांत होना।

पानी पीते ही प्यास बुझ गई।
बुझना

Satisfy (thirst).

The cold water quenched his thirst.
allay, assuage, quench, slake

अर्थ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ

उदाहरण : ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.

पर्यायवाची : ಆಯು, ಆಯ್ದಿಡು, ಬೇರ್ಪಡಿಸು, ಹುಡುಕಿತೆಗೆ


अन्य भाषाओं में अनुवाद :

समूह आदि में से चींज़ें अलग करना।

वह टोकरी में से अच्छे आम छाँट रहा है।
अलगाना, उछाँटना, चुनना, छाँटना, छांटना, बराना, बाँछना, बीनना

अलग या पृथक करना।

सीता चावल में मिली दाल को अलग कर रही है।
अलग करना, अलगाना, उचेलना, बगलियाना, बिलगाना, वियुक्त करना, विलग करना, विलगाना

Force, take, or pull apart.

He separated the fighting children.
Moses parted the Red Sea.
disunite, divide, part, separate

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take

अर्थ : ಚುನಾವಣೆ, ಆಟ ಮೊದಲಾದವುಗಳಲ್ಲಿ ಉಮೇದುವಾರ ಅಥವಾ ಎದುರಾಳಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಆರಿಸಿಕೊಳ್ಳುವುದು

उदाहरण : ಕಾಂಗ್ರೆಸಿನಲ್ಲಿ ವಿಧಾನ ಸಭಾ ಚುನಾವಣೆಗಾಗಿ ಹತ್ತು ಜನ ಉಮೇದುವಾರರನ್ನು ಆರಿಸಲಾಗಿದೆ.

पर्यायवाची : ಆಯ್ದುಕೊಳ್ಳು, ಕೂಡಿಸು, ಚುನಾಯಿಸು


अन्य भाषाओं में अनुवाद :

चुनाव, खेल, आदि में उम्मीदवार या प्रतियोगी को प्रतियोगिता में भाग लेने के लिए चुनना या भेजना।

काँग्रेस ने विधान सभा चुनाव के लिए दस उम्मीदवार खड़े किए हैं।
कोच ने घायल खिलाड़ी के स्थान पर नए खिलाड़ी को मैदान में उतारा।
उतारना, खड़ा करना

अर्थ : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿ ಕಡಿಮೆಯಾಗಿಸುವ ಕ್ರಿಯೆ

उदाहरण : ಬಾತು ಈಗ ಆರಿದೆ.

पर्यायवाची : ತಣ್ಣಗಾಗಿಸು


अन्य भाषाओं में अनुवाद :

किसी वस्तु का तापमान या गरमाहट कम हो जाना।

भात अब जुड़ा गया होगा।
जुड़ाना, ठंडा होना, शीतल होना

अर्थ : ಹಸಿ ಇರುವ ವಸ್ತುಗಳನ್ನು ಒಣಗಿಸುವ ಪ್ರಕ್ರಿಯೆ

उदाहरण : ಮಾವಿನ ಚೆಟ್ನಿಯನ್ನು ಮಾಡಲು ಮೊದಲು ಮಾವಿನ ಕಾಯನ್ನು ಒಣಗಿಸಬೇಕು.

पर्यायवाची : ಒಣಗಿಸು


अन्य भाषाओं में अनुवाद :

आद्रता दूर करना।

अमचूर बनाने के लिए कच्चे आम को सुखाया जाता है।
झुरवाना, सुखाना

Remove the moisture from and make dry.

Dry clothes.
Dry hair.
dry, dry out

अर्थ : ಒಳೆಯ ಅಥವಾ ಕೆಲಸಕ್ಕೆ ಬರುವ ವಸ್ತುಗಳನ್ನು ಬೇರೆ ಇಡುವ ಕ್ರಿಯೆ

उदाहरण : ಮಲೀಕರು ಕೆಲಸದವರ ಹತ್ತಿರ ಕಾಳುಗಳನ್ನು ಆರಿಸುವ ಕೆಲಸ ಮಾಡಿಸುತ್ತಿದ್ದಾರೆ.

पर्यायवाची : ಆಯು


अन्य भाषाओं में अनुवाद :

अच्छी या काम की चीज़ें अलग करवाना।

मालिक नौकर से अनाज चुनवा रहा है।
चुनवाना, चुनाना, छँटवाना, छंटवाना

Pick the best.

cream off, skim off

अर्थ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ

उदाहरण : ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.

पर्यायवाची : ಆಯು, ಆಯ್ದಿಡು, ಬೇರ್ಪಡಿಸು, ಹುಡುಕಿತೆಗೆ

अर्थ : ಹೊತ್ತಿಕೊಂಡಿರುವ ಬೆಂಕಿಯನ್ನು ಆರಿಸುವುದು ಅಥವಾ ಶಾಂತಗೊಳಿಸುವುದು

उदाहरण : ಅವನು ದೀಪವನ್ನು ನಂದಿಸಿದನು

पर्यायवाची : ನಂದಿಸು, ಹೊತ್ತಿಸು


अन्य भाषाओं में अनुवाद :

किसी पदार्थ के आग से जलने का अंत करना या आग को शांत करना।

उसने दीपक को बुझा दिया।
बुझाना, बुताना

Put out, as of fires, flames, or lights.

Too big to be extinguished at once, the forest fires at best could be contained.
Quench the flames.
Snuff out the candles.
blow out, extinguish, quench, snuff out

अर्थ : ಅಕ್ಕಿಯಲ್ಲಿರುವ ಕಸ, ಕಡ್ಡಿಯನ್ನು ಆರಿಸಿ ಅದನ್ನು ಸ್ವಚ್ಛ ಮಾಡುವ ಪ್ರಕ್ರಿಯೆ

उदाहरण : ಅಮ್ಮ ಅಕ್ಕಿಯನ್ನು ಹಾರಿಸುತ್ತಿದ್ದಾಳೆ.

पर्यायवाची : ಸ್ವಚ್ಛ ಮಾಡು


अन्य भाषाओं में अनुवाद :

अनाज में से कण या भूसी कूट या फटककर अलग करना।

माँ चावल छाँट रही है।
छाँटना

Divide into components or constituents.

Separate the wheat from the chaff.
separate

अर्थ : (ದೀಪ, ಬತ್ತಿ ಇತ್ಯಾದಿ)ಆರಿಸು

उदाहरण : ಮಲಗುವ ಮುನ್ನ ದೀಪವನ್ನು ಆರಿಸಿ ಮಗಲು.


अन्य भाषाओं में अनुवाद :

(दीपक, बत्ती आदि) बुझाना।

सोने से पहले दीपक बढ़ा देना।
बढ़ाना

Put out, as of a candle or a light.

Douse the lights.
douse, put out

अर्थ : ಉರಿಯುತ್ತಿರುವ ವಸ್ತುಗಳನ್ನು ಆರಿಸುವ ಪ್ರಕ್ರಿಯೆ

उदाहरण : ಯಾರೋ ಒಬ್ಬರು ಉರಿಯುತ್ತಿದ್ದ ದೀಪದ ಬತ್ತಿ ಆರಿಸಿದರು.

पर्यायवाची : ನಂದಿಸು


अन्य भाषाओं में अनुवाद :

जलती हुई वस्तु का बंद हो जाना।

बत्ती बुझ गई।
गुल होना, बुझना

Be discharged or activated.

The explosive devices went off.
go off

अर्थ : ವಿದ್ಯುತ್ ಮೂಲಕ ಚಾಲನೆಗೊಂಡ ವಸ್ತುವನ್ನು ಆರಿಸಲು ಅಥವಾ ಉರಿಯದಂತೆ ಅಥವಾ ಬೆಳಕು ಬರದಂತೆ ಮಾಡವ ಪ್ರಕ್ರಿಯೆ

उदाहरण : ಅವನು ಗುಂಡಿಯನ್ನು ಒತ್ತಿ ದೀಪವನ್ನು ಆರಿಸಿದ.


अन्य भाषाओं में अनुवाद :

विद्युत से जलती हुई वस्तु को बंद करना या इस अवस्था में करना कि वह जलना या प्रकाश देना बंद कर दे।

उसने बटन दबाकर बत्ती को बुझा दिया।
बुझाना

Cause to stop operating by disengaging a switch.

Turn off the stereo, please.
Cut the engine.
Turn out the lights.
cut, switch off, turn off, turn out

अर्थ : ವಿದ್ವತ್ ಮಂಡಲದಲ್ಲಿ ಸಂಪರ್ಕ ಕೊಡಿಸು ಅಥವಾ ತಪ್ಪಿಸಲು ಬಳಸುವ ಸಾಧನ

उदाहरण : ವಿದ್ಯುತ್ ಮಂತ್ರಿಗಳು ಕೆಟ್ಟುಹೋದ ಸ್ವಿಚಿನಿಂದ ಹೊರಬರುತ್ತಿದ್ದ ಬಿಂಕಿ ಕಿಡಿಯನ್ನು ಆರಿಸಿದರು.


अन्य भाषाओं में अनुवाद :

* (इलेक्ट्रानिकी) जब प्रेरक परिपथ में विद्युत प्रवाह बंद हो तो (स्फुरण) रोकना या किसी उपकरण या घटक में (दोलन या प्रवाह) रोकना।

बिजली-मिस्त्री ने खराब स्विच से निकल रहे स्फुर्लिंग को बुझाया।
क्वेंच करना, क्वेन्च करना, बुझाना

Electronics: suppress (sparking) when the current is cut off in an inductive circuit, or suppress (an oscillation or discharge) in a component or device.

quench

अर्थ : ಉರಿಯುತ್ತಿರುವ ವಸ್ತುವನ್ನು ನೀರು ಹಾಕಿ ಆರಿಸುವ ಪ್ರಕ್ರಿಯೆ

उदाहरण : ಅಂಗಡಿಯವನು ಉರಿಯುತ್ತಿರುವ ಇದ್ದಲನ್ನು ಆರಿಸುತ್ತಿದ್ದಾನೆ.

पर्यायवाची : ತಣಿಸು, ತಣ್ಣಗಾಗಿಸು


अन्य भाषाओं में अनुवाद :

तपी हुई वस्तु विशेषकर धातुओं को पानी या अन्य तरल पदार्थ में डालकर ठंडा करना।

लोहार औजार बुझा रहा है।
बुझाना

Cause to heat and crumble by treatment with water.

Slack lime.
slack, slake

अर्थ : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿಯನ್ನು ಕಡಿಮೆ ಮಾಡುವುದು

उदाहरण : ತಾಯಿಯು ಮಗುವಿಗೆ ಊಟ ಮಾಡಿಸಲು ಅನ್ನವನ್ನು ಆರಿಸುತ್ತಿದ್ದಾಳೆ.

पर्यायवाची : ತಣ್ಣಗಾಗಿಸು, ತಣ್ಣಗೆ ಮಾಡು


अन्य भाषाओं में अनुवाद :

किसी वस्तु का तापमान या गरमाहट कम करना।

माँ ने बच्चे को खिलाने के लिए चावल जुड़ाया।
जुड़ाना, ठंडा करना, शीतल करना

चौपाल