सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಐದಕ್ಕೆ ಒಂದನ್ನು ಸೇರಿಸಿದರೆ ಅದರಿಂದ ಸಿಗುವ ಸಂಖ್ಯೆ
उदाहरण : ಮೂರು ಮತ್ತು ಮೂರನ್ನು ಕೂಡಿದರೆ ಆರು ದೊರೆಯುವುದು.
पर्यायवाची : 6, ಷಟ್
अन्य भाषाओं में अनुवाद :हिन्दी English
पाँच और एक के योग से प्राप्त अंक।
The cardinal number that is the sum of five and one.
अर्थ : ಐದು ಮತ್ತು ಒಂದು
उदाहरण : ಚಿಟ್ಟೆಗೆ ಆರು ಕಾಲುಗಳಿರುತ್ತವೆ.
पर्यायवाची : 6, ಷಷ್ಠಿ
पाँच और एक।
Denoting a quantity consisting of six items or units.
अर्थ : ಉರಿಯುತ್ತಿರುವ ಅಥವಾ ಸುಡುವ ಪದಾರ್ಥಗಳನ್ನು ನೀರಿನ ಸಂಪರ್ಕಕ್ಕೆ ತರುವುದರಿಂದ ತಣ್ಣಗಾಗುವ ಕ್ರಿಯೆ
उदाहरण : ನೀರು ಹೆಚ್ಚಾಗುತ್ತಿದ್ದಾಗೆಯೇ ಕಲ್ಲಿದಲು ಆರಿ ಹೋಯಿತು.
पर्यायवाची : ತಣ್ಣಗಾಗು, ಶೀತಲವಾಗು
दहकती हुई या तप्त चीज़ का पानी आदि के संपर्क में आने से ठंडा होना।
Loose heat.
अर्थ : ಉರಿಯುತ್ತಿರುವ ಬೆಂಕಿಯು ತನಗೆ ತಾನೆ ಆರುವುದು ಅಥವಾ ನೀರು ಬಿದ್ದ ಕಾರಣದಿಂದ ಸಮಾಪ್ತಿಯಾಗುವುದು
उदाहरण : ಉರಿಯುತ್ತಿದ್ದ ಬೆಂಕಿಯು ಆರಿ ಹೋಗಿದೆ.
पर्यायवाची : ತಣ್ಣಗಾಗು, ನಂದು
अन्य भाषाओं में अनुवाद :हिन्दी
अग्नि का जलकर आप से आप या जल आदि पड़ने के कारण समाप्त हो जाना।
इंस्टॉल करें