अर्थ : ಉತ್ತಮ ಆರೋಗ್ಯದಿಂದ ಇರುವುದು ಅಥವಾ ರೋಗಗಳಿಲ್ಲದ ಯೋಗ್ಯವಾದ ದೇಹಸ್ಥಿತಿಯಲ್ಲಿ ಇರುವುದು
उदाहरण :
ಬಹುಪಾಲು ಗ್ರಾಮೀಣ ಜನರು ಸ್ವಸ್ಥವಾದ ಜೀವನ ನಡೆಸುತ್ತಾರೆ.
पर्यायवाची : ಆರೋಗ್ಯಕರವಾದಂತ, ಆರೋಗ್ಯಕರವಾದಂತಹ, ಸ್ವಸ್ಥವಾದ, ಸ್ವಸ್ಥವಾದಂತ, ಸ್ವಸ್ಥವಾದಂತಹ
अन्य भाषाओं में अनुवाद :
स्वास्थ्य प्रदान करनेवाला।
स्वास्थ्यप्रद भोजन करने से किसी भी रोग से बचा जा सकता है।Conducive to good health of body or mind.
A healthful climate.