अर्थ : ಆರೋಪಕ್ಕೆ ಗುರಿಯಾದ ವ್ಯಕ್ತಿ ಅಪವಾದಕ್ಕೆ ಗುರಿಯಾದ ವ್ಯಕ್ತಿ
उदाहरण :
ಅವರು ಕೊಲೆಯ ಆರೋಪಿಯನ್ನು ಕ್ಷಮಿಸಿದರು.
पर्यायवाची : ಅಪರಾದಿ, ತಪ್ಪಿತಸ್ತ, ತಪ್ಪುಮಾಡಿದವ
अन्य भाषाओं में अनुवाद :
A defendant in a criminal proceeding.
accusedअर्थ : ನ್ಯಾಯಾಲಯದಲ್ಲಿ ಯಾರೋ ಒಬ್ಬರು ತರ್ಕ ಅಥವಾ ಪಕ್ಷದಲ್ಲಿ ಇರುವರು
उदाहरण :
ವಾದಿಸುವವ ತನ್ನ ಕಡೆ ಬಲಮಾಡಿಕೊಳ್ಳಲು ಹಲವಾರು ಸಾಕ್ಷಿಗಳನ್ನು ಸಂಗ್ರಹಿಸಿದನು
पर्यायवाची : ಅಪರಾಧಿ, ದಾವೆ ಹಾಕುವವ, ಫಿರ್ಯಾದಿ, ಫಿರ್ಯಾದಿದಾರ, ವಾದಿ, ವಾದಿಸುವವ
अन्य भाषाओं में अनुवाद :
वह जो न्यायालय में कोई तर्क या पक्ष उपस्थित करता है।
वादी ने अपना पक्ष मज़बूत करने के लिए कई सबूत इकट्ठे किए।अर्थ : ಯಾರ ಮೇಲೆ ಆರೋಪವಿದೆಯೋ
उदाहरण :
ಆರೋಪಿಯಾದ ವ್ಯಕ್ತಿಯ ಯಾವುದೇ ಸುಳಿವೂ ಕೂಡ ಇಲ್ಲ.
पर्यायवाची : ಆರೋಪಿಯಾದ, ಆರೋಪಿಯಾದಂತ, ಆರೋಪಿಯಾದಂತಹ
अन्य भाषाओं में अनुवाद :
अर्थ : ಯಾರು ಅಪರಾಧವನ್ನು ಮಾಡಿರುತ್ತಾರೋ
उदाहरण :
ಅಪರಾಧ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು.
पर्यायवाची : ಅಪರಾಧ ಕರ್ತ, ಅಪರಾಧ ಮಾಡಿದ, ಅಪರಾಧ ಮಾಡಿದಂತ, ಅಪರಾಧ ಮಾಡಿದಂತಹ, ಅಪರಾಧ ಮಾಡಿದವ, ಅಪರಾಧ-ಮಾಡಿದ, ಅಪರಾಧ-ಮಾಡಿದಂತ, ಅಪರಾಧ-ಮಾಡಿದಂತಹ, ಅಪರಾಧಿ, ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ಆರೋಪಿಯಾದ, ಆರೋಪಿಯಾದಂತ, ಆರೋಪಿಯಾದಂತಹ, ತಪ್ಪಿತಸ್ಥ ವ್ಯಕ್ತಿಗಳಿಗೆ
अन्य भाषाओं में अनुवाद :
Responsible for or chargeable with a reprehensible act.
Guilty of murder.