अर्थ : ಯಾರೋ ಒಬ್ಬರ ಮೇಲೆ ಅಪರಾಧ ಅಥವಾ ಆರೋಪ ಹೊರೆಸಿರುವ
उदाहरण :
ಆರೋಪಿತ ವ್ಯಕ್ತಿಗಳನ್ನು ಪೊಲೀಸರು ಬಂದಿಸಿ ಕರೆದುಕೊಂಡು ಹೋದರು.
पर्यायवाची : ಆರೋಪಿತವಾದ, ಆರೋಪಿತವಾದಂತ, ಆರೋಪಿತವಾದಂತಹ, ಆರೋಪಿಸಿದ, ಆರೋಪಿಸಿದಂತ, ಆರೋಪಿಸಿದಂತಹ
अन्य भाषाओं में अनुवाद :
अर्थ : ಹೊರಿಸಿದಂತ ಅಥವಾ ಆರೋಪಿಸಿದಂತಹ
उदाहरण :
ಮಗಳ ಆರೋಪಿತವಾದ ಕಥೆಯಿಂದ ದುಃಖಿತರಾದ ತಂದೆ ಆತ್ಮಹತ್ಯೆ ಮಾಡಿಕೊಂಡರು.
पर्यायवाची : ಆರೋಪಿಸಲ್ಪಟ್ಟ, ಆರೋಪಿಸಿದ, ಆರೋಪಿಸಿದಂತ, ಆರೋಪಿಸಿದಂತಹ, ನಿಂದಿಸಲ್ಪಟ್ಟ, ನಿಂದಿಸಲ್ಪಟ್ಟಂತ, ನಿಂದಿಸಲ್ಪಟ್ಟಂತಹ, ನಿಂದಿಸಿದ, ನಿಂದಿಸಿದಂತ, ನಿಂದಿಸಿದಂತಹ
अन्य भाषाओं में अनुवाद :