अर्थ : ಗಯಾದ ಬಳಿಯಿರುವ ಅಶ್ವತ್ಥವೃಕ್ಷದ (ಅರಳಿ) ಕೆಳಗೆ ಬುದ್ಧನಿಗೆ ಜ್ಞಾನೋದಯವಾಗಿತ್ತು
उदाहरण :
ಬೌದ್ಧ ಧರ್ಮದಲ್ಲಿ ಬೋಧಿವೃಕ್ಷ ಮಹತ್ವದ ಬಗೆಗೆ ವರ್ಣನೆಯನ್ನು ನೀಡಲಾಗಿದೆ.
पर्यायवाची : ಬೋಧಿ ವೃಕ್ಷ, ಬೋಧಿ-ವೃಕ್ಷ, ಮಹಾಬೋಧಿ ವೃಕ್ಷ, ಮಹಾಬೋಧಿ-ವೃಕ್ಷ, ಮಹಾಬೋಧಿವೃಕ್ಷ
अन्य भाषाओं में अनुवाद :
गया के पास पीपल का वह वृक्ष जिसके नीचे बुद्ध को बोध या ज्ञान प्राप्त हुआ था।
बौद्ध धर्म में बोधिवृक्ष की महत्ता का वर्णन किया गया है।अर्थ : ಅರಳಿ ಜಾತಿಗೆ ಸೇರಿದ ಒಂದು ಮರ
उदाहरण :
ಆಲದ ಮರದ ನೆರಳಿನಲ್ಲಿ ಯಾತ್ರಿಕರು ಆಯಾಸವನ್ನು ಪರಿಹರಿಸಿಕೊಳ್ಳುತ್ತಿದ್ದರು.
पर्यायवाची : ವಟ ವೃಕ್ಷ, ವಟವೃಕ್ಷ
अन्य भाषाओं में अनुवाद :
East Indian tree that puts out aerial shoots that grow down into the soil forming additional trunks.
banian, banian tree, banyan, banyan tree, east indian fig tree, ficus bengalensis, indian banyan