अर्थ : ತನ್ನ ಕರ್ತವ್ಯ ಅಥವಾ ಕಾರ್ಯವನ್ನು ಮಾಡದಿರುವ ಕ್ರಿಯೆ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಕ್ರಿಯೆ
उदाहरण :
ಸರ್ಕಾರಿ ಕಾರ್ಯಾಲಯದ ತುಲನೆಯಲ್ಲಿ ಕೆಳಗಿನ ಕಾರ್ಯಾಲಯದಲ್ಲಿನ ಮೈಗಳ್ಳರ ಸಂಖ್ಯೆ ಕಡಿಮೆಯಿದೆ.
पर्यायवाची : ಕೆಲಸ ತಪ್ಪಿಸುವವ, ಕೆಲಸಗಳ್ಳ, ಮೈಗಳ್ಳ
अन्य भाषाओं में अनुवाद :
अर्थ : ಯಾವ ಕೆಲಸಮಾಡದೆ ಕಾಲಹರಣ ಮಾಡುವವನು
उदाहरण :
ನಮ್ಮ ಹಳ್ಳಿಯಲ್ಲಿ ಹುಡುಕಿದರೂ ಒಬ್ಬ ಸೋಮಾರಿಯೂ ದೊರಕುವುದಿಲ್ಲ.
अन्य भाषाओं में अनुवाद :
अर्थ : ಪ್ರಯತ್ನ ಮಾಡದವನು
उदाहरण :
ಸೋಮಾರಿ ಯಾವ ಕೆಲಸದಲ್ಲೂ ಸಫಲನಾಗುವುದಿಲ್ಲ.
पर्यायवाची : ಸೋಮಾರಿ
अन्य भाषाओं में अनुवाद :
प्रयत्न न करने वाला।
अप्रयत्नशील व्यक्ति कभी सफल नहीं होते हैं।Not showing effort or strain.
A difficult feat performed with casual mastery.अर्थ : ಕಾರ್ಯದಲ್ಲಿ ಉತ್ಸಾಹವನ್ನು ತೋರಿಸಿದಂತಹ
उदाहरण :
ಕಂಪನಿಯು ಕ್ರಿಯಾಶೂನ್ಯರಾದ ವ್ಯಕ್ತಿಗಳನ್ನು ಕೆಲಸದಿಂದ ವಜಾಮಾಡಿತು.
पर्यायवाची : ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಕ್ರಿಯಾಶೂನ್ಯ, ಕ್ರಿಯಾಶೂನ್ಯವಾದ, ಕ್ರಿಯಾಶೂನ್ಯವಾದಂತ, ಕ್ರಿಯಾಶೂನ್ಯವಾದಂತಹ
अन्य भाषाओं में अनुवाद :
अर्थ : ಆಲಸವನ್ನು ಹೊಂದಿರುವಂತಹ
उदाहरण :
ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.
पर्यायवाची : ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಮೈಗಳ್ಳ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿ, ಸೋಮಾರಿಯಾದ, ಸೋಮಾರಿಯಾದಂತಹ
अन्य भाषाओं में अनुवाद :