सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಆಲೋಚನೆ ಮಾಡುವ ಅಥವಾ ವಿಮರ್ಶನೆ ಮಾಡುವ ವ್ಯಕ್ತಿ
उदाहरण : ಹಿಂದಿಯನ್ನು ನಂಬುವಂತಹ ವಿಮರ್ಶಕರು ಹಿಂದಿ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನು ನೀಡಿದ್ದಾರೆ.
पर्यायवाची : ನೋಡುವವ, ಪರೀಕ್ಷಕ, ವಿಮರ್ಶಕ
अन्य भाषाओं में अनुवाद :हिन्दी English
वह जो आलोचना करे।
Anyone who expresses a reasoned judgment of something.
अर्थ : ಯಾವುದೇ ವಸ್ತುವಿನ ಗುಣ-ದೋಷಗಳ ಬಗ್ಗೆ ವಿವೇಚನೆಯನ್ನು ಮಾಡುವಂತಹ
उदाहरण : ಅವರು ಆಲೋಚಕ ಮಹೋದಯನ ಆಲೋಚನೆಯ ಮೇಲೆ ವಿಚಾರಣೆಯನ್ನು ಮಾಡಿದರು.
पर्यायवाची : ಆಲೋಚಕನಾದ, ಆಲೋಚಕನಾದಂತ, ಆಲೋಚಕನಾದಂತಹ
इंस्टॉल करें