अर्थ : ಯಾವುದಾದರು ಮಹತ್ವಪೂರ್ಣ ವ್ಯಕ್ತಿ (ಶಾಸಕರು) ಗಳು ವಾಸಮಾಡುವ ಸರಕಾರ ಭವನ
उदाहरण :
ರಾಜ್ಯಪಾಲರ ನಿವಾಸ ಈ ಮಾರ್ಗದಲ್ಲಿದೆ.
पर्यायवाची : ಇರುವ ಸ್ಥಳ, ನಿವಾಸ, ಮನೆ
अन्य भाषाओं में अनुवाद :
किसी महत्त्वपूर्ण व्यक्ति (शासक आदि) के रहने का सरकारी या आधिकारिक भवन।
राज्यपाल निवास इसी मार्ग पर है।The official house or establishment of an important person (as a sovereign or president).
He refused to live in the governor's residence.अर्थ : ರಕ್ಷಣನೆಯನ್ನು ಒದಗಿಸಬಲ್ಲ ಸ್ಥಳ ಅಥವಾ ಪ್ರದೇಶ
उदाहरण :
ನೆರೆಹಾವಳಿಯಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರ ಆಶ್ರಯ ನೀಡುತ್ತಿದೆ.
पर्यायवाची : ಆಸರೆ
अन्य भाषाओं में अनुवाद :
अर्थ : ಯಾವುದಾದರು ವಸ್ತುವಿನಿಂದ ಕೆಲಸ ಸಾಧಿಸಿಕೊಳ್ಳುವುದು
उदाहरण :
ಸಮಾಚಾರಕ್ಕಾಗಿ ನನಗೀಗ ರೇಡಿಯೋವೇ ಆಧಾರವಿದೆ.
अन्य भाषाओं में अनुवाद :