पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಆಶ್ರಯದಾತ शब्द का अर्थ तथा उदाहरण पर्यायवाची एवम् विलोम शब्दों के साथ।

ಆಶ್ರಯದಾತ   ನಾಮಪದ

अर्थ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

उदाहरण : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

पर्यायवाची : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


अन्य भाषाओं में अनुवाद :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

ಆಶ್ರಯದಾತ   ಗುಣವಾಚಕ

अर्थ : ಆಶ್ರಯವನ್ನು ನೀಡುವಂತಹ

उदाहरण : ರಾಮೂ ಇಂದಿಗೂ ಕೂಡು ತನ್ನ ಆಶ್ರಯದಾತನ್ನನ್ನು ಪ್ರತಿದಿನ ಗುಣಗಾನ ಮಾಡುತ್ತಾನೆ.

पर्यायवाची : ಆಶ್ರಯ ನೀಡುವ, ಆಶ್ರಯ ನೀಡುವಂತ, ಆಶ್ರಯ ನೀಡುವಂತಹ, ಆಶ್ರಯದಾತನಾದ, ಆಶ್ರಯದಾತನಾದಂತ, ಆಶ್ರಯದಾತನಾದಂತಹ


अन्य भाषाओं में अनुवाद :

आश्रय या सहारा देने वाला।

रामू आज भी अपने आश्रयदाता सेठ का गुणगान करते नहीं थकता है।
अवलंबी, अवलम्बी, आधार, आश्रय-दाता, आश्रयदाता, आसरा

चौपाल