पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಆಶ್ರಿತ शब्द का अर्थ तथा उदाहरण पर्यायवाची एवम् विलोम शब्दों के साथ।

ಆಶ್ರಿತ   ನಾಮಪದ

अर्थ : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ

उदाहरण : ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.

पर्यायवाची : ಅಧೀನ, ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ, ಪರಾಶ್ರಯ


अन्य भाषाओं में अनुवाद :

किसी के अधीन होने की अवस्था या भाव।

वह इतनी गुस्सैल है कि उसकी अधीनस्थता में काम करना मुश्किल होता है।
अधीनता, अधीनत्व, अधीनस्थता, आधीनता, आयत्ति, आश्रितत्व, तहत, परवशता, पारवश्य, मातहती

The state of being subordinate to something.

subordination

ಆಶ್ರಿತ   ಗುಣವಾಚಕ

अर्थ : ತನ್ನ ಜೀವನ ನಿರ್ವಹಣೆಗಾಗಿ ಇನ್ನೊಬ್ಬ ವ್ಯಕ್ತಿಯ ಆಶ್ರಯವನ್ನು ಇಚ್ಚಿಸುವಂತಹ

उदाहरण : ಆಶ್ರಯದಾತನ ಸಾವಿನ ಸುದ್ಧಿಯನ್ನು ಕೇಳಿ ಆಶ್ರಿತ ವ್ಯಕ್ತಿಯು ವಿಚಲಿತನಾದನು.

पर्यायवाची : ಆಶ್ರಯವನ್ನು ಇಚ್ಚಿಸುವವ, ಆಶ್ರಯಾರ್ಥಿ


अन्य भाषाओं में अनुवाद :

अपने भरण-पोषण आदि के लिए किसी दूसरे व्यक्ति के भरोसे पर रहने वाला।

आश्रयदाता की मृत्यु की सूचना पाकर आश्रित व्यक्ति विकल हो उठा।
आश्रित, आसरैत

अर्थ : ಇನ್ನೊಬ್ಬರ ಆಶ್ರಯದಲ್ಲಿ ಅಥವಾ ಅವಲಂಬನೆಯಲ್ಲಿ ಇರುವವ

उदाहरण : ಹಿಂದೆ ದೊಡ್ಡ ರಾಜ್ಯದ ಆಶ್ರಿತ ಪುಟ್ಟ ಪುಟ್ಟ ರಾಜ್ಯಗಳು ಇರುತ್ತಿದ್ದವು.

पर्यायवाची : ಅವಲಂಬಿತ, ಆಧಾರಿತ


अन्य भाषाओं में अनुवाद :

किसी के आधार, सहारे या आश्रय पर ठहरा या टिका हुआ।

परजीवी पौधे दूसरे पौधों पर आश्रित होते हैं।
अवलंबित, अवलंबी, अवलम्बित, अवलम्बी, अवष्टबध, आधारित, आधारी, आधृत, आलंबित, आलम्बित, आश्रित, निघ्न, निर्भर, मनहसर, मुनहसर, हैतुक

Contingent on something else.

dependant, dependent, qualified

अर्थ : ಇನ್ನೊಬ್ಬರನ್ನು ಅವಲಂಬಿಸಿ ಬದುಕುವಿಕೆ ಅಥವಾ ತನ್ನ ಬದುಕಿಗೆ ಇನ್ನೊಬ್ಬರ ಆಶ್ರಯವಿರುವಿಕೆ

उदाहरण : ಪರಾವಲಂಬಿ ಜೀವನ ನನಗೆ ಸಾಕಾಗಿ ಹೋಗಿದೆ.

पर्यायवाची : ಪರಾವಲಂಬಿ


अन्य भाषाओं में अनुवाद :

जो दूसरों पर अवलंबित हो।

परावलंबी जीवन नहीं बिताना चाहिए।
अनुजीवी, आश्रित, परावलंबित, परावलंबी, परावलम्बित, परावलम्बी, पराश्रयी, पराश्रित

ಆಶ್ರಿತ   ಕ್ರಿಯಾವಿಶೇಷಣ

अर्थ : ಮತ್ತೊಬ್ಬರನ್ನು ಆಶ್ರಯಿಸುವ ಸ್ಥಿತಿ

उदाहरण : ಅವಲಂಬಿತವಾದ ಅವಸ್ಥೆ ಅಥವಾ ಸ್ಥಿತಿಯಲ್ಲಿ ಯಾವುದೇ ಕೆಲಸವನ್ನು ಮಾಡಲು ಆಗುವುದಿಲ್ಲ.

पर्यायवाची : ಅವಲಂಬಿತ, ಉಪಜೀವಿ, ಪರಾಧೀನ


अन्य भाषाओं में अनुवाद :

दूसरे की अधीनता में।

पराधीनतः मैं कोई काम नहीं कर सकता।
अधीनता में, परवशतः, पराधीनतः

चौपाल