सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಭಾರತೀಯ ಮಾಸಗಳಲ್ಲಿ ಜೇಷ್ಠದ ನಂತರ ಮತ್ತು ಶ್ರಾವಣದ ಮೊದಲು ಬರುವ ಮಾಸ ಅದು ಆಂಗ್ಲರ ಮಾಸದಲ್ಲಿ ಜೂನ್ ಮತ್ತು ಜುಲೈನ ಮಧ್ಯದಲ್ಲಿ ಬರುತ್ತದೆ
उदाहरण : ಆಷಾಢದಲ್ಲಿ ಅತ್ಯಧಿಕವಾದ ಮಳೆಯಾಗುವುದರಿಂದ ರೈತರು ವ್ಯವಸಾಯದ ಕೆಲಸದಲ್ಲಿ ತೊಡಗಿರುತ್ತಾರೆ.
पर्यायवाची : ಆಷಾಢ, ಆಷಾಢ ತಿಂಗಳು, ಆಷಾಢಮಾಸ, ಆಸಾಡ, ಆಸಾಡ ಮಾಸ, ಆಸಾಡಮಾಸ
अन्य भाषाओं में अनुवाद :हिन्दी English
भारतीय महीनों में ज्येष्ठ के बाद का और श्रावण के पहले का महीना जो अंग्रेजी महीने के जून और जुलाई के बीच में आता है।
The fourth month of the Hindu calendar.
इंस्टॉल करें