अर्थ : ಯಾವುದೇ ವಿಷಯ ಅಥವಾ ಸಂಗತಿಗಳಲ್ಲಿ ಆಸಕ್ತಿ ಇಲ್ಲದಿರುವುದು
उदाहरण :
ಈ ವಿಷಯದಲ್ಲಿ ಅನಾಸಕ್ತನಾದ ಕಾರಣ ನನಗೆ ಹೆಚ್ಚು ಅಂಕ ಗಳಿಸಲು ಸಾಧ್ಯವಾಗಲಿಲ್ಲ.
पर्यायवाची : ಅನಾಸಕ್ತ, ಅನಾಸಕ್ತನಾದ, ಅನಾಸಕ್ತನಾದಂತ, ಅನಾಸಕ್ತನಾದಂತಹ, ಆಸಕ್ತಿಯಿಲ್ಲದ, ಆಸಕ್ತಿಯಿಲ್ಲದಂತ
अन्य भाषाओं में अनुवाद :
Showing lack of emotional involvement.
Adopted a degage pose on the arm of the easy chair.