अर्थ : ಯಾವುದೋ ಮಾತು ಕೆಲಸ ಇತ್ಯಾದಿ ಆಗದೆ ಹಾಗೆ ಉಳಿದಿದ್ದು ಈಗ ಆಗುವ ಹಾಗೆ ಆಸೆ ಹುಟ್ಟುವ ಅಥವಾ ಹಾಗೆ ಅನ್ನಿಸುವ
उदाहरण :
ನಿಮ್ಮ ಮಾತುಗಳನ್ನು ಕೇಳಿ ನನಗೆ ಹೊಸ ಆಸೆ ಹುಟ್ಟುತ್ತದೆ.
पर्यायवाची : ಭರವಸೆ ಮೂಡು, ಭರವಸೆ ಹುಟ್ಟು
अन्य भाषाओं में अनुवाद :
उम्मीद पैदा होना या ऐसा लगना कि जो काम, बात आदि न हो पा रही थी अब हो जाएगी।
आपकी बातों को सुनकर थोड़ी उम्मीद जगी है।