अर्थ : ಯಾರಂನ್ನಾದರು ಅಥವಾ ಯಾವುದಾದರೊಂದು ವಸ್ತು ಅಥವಾ ವಿಷಯದ ಬಗ್ಗೆ ಅತಿಯಾದ ಮತ್ತು ಸ್ವಯಂ ಪ್ರೇರಿತವಾದ ಗಮನ ಇರುವಂತಹ
उदाहरण :
ಸಂಸಾರಿಕ ವಸ್ತುಗಳಲ್ಲಿ ಆಸಕ್ತ ಮನಸ್ಸು ಕ್ಷಣಿಕ ಸುಖ ಪಡೆಯುತ್ತದೆ.
पर्यायवाची : ಆಸಕ್ತ, ಆಸಕ್ತವಾದ, ಆಸಕ್ತವಾದಂತ, ಆಸಕ್ತವಾದಂತಹ, ಆಸೆಯ, ಆಸೆಯಾದ, ಆಸೆಯಾದಂತ, ಮೋಹಗೊಂಡ, ಮೋಹಗೊಂಡಂತ, ಮೋಹಗೊಂಡಂತಹ, ಮೋಹದ, ಮೋಹಿತವಾದ, ಮೋಹಿತವಾದಂತ, ಮೋಹಿತವಾದಂತಹ
अन्य भाषाओं में अनुवाद :
Compulsively or physiologically dependent on something habit-forming.
She is addicted to chocolate.