पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಆಸ್ತಿಕ शब्द का अर्थ तथा उदाहरण पर्यायवाची एवम् विलोम शब्दों के साथ।

ಆಸ್ತಿಕ   ನಾಮಪದ

अर्थ : ನಮ್ಮನ್ನು ಕಾಪಾಡುವ ಅಥವಾ ಸಲಹುವ ದೇವರೆಂಬ ಶಕ್ತಿಯೊಂದಿದೆ ಎಂದು ನಂಬುವಿಕೆ

उदाहरण : ನನ್ನ ತಂದೆ ತಾಯಿಗಳು ಆಸ್ತಿಕರು.

पर्यायवाची : ಆಸ್ತಿಕತೆ, ಆಸ್ತಿಕವಾದ


अन्य भाषाओं में अनुवाद :

एक धार्मिक मत जिसके अनुसार वेद, ईश्वर, परलोक आदि पर विश्वास किया जाता है।

हम आस्तिकतावाद के समर्थक हैं।
अस्तित्ववाद, आस्तिकतावाद, ईश्वरवाद

The doctrine or belief in the existence of a God or gods.

theism

अर्थ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

उदाहरण : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

पर्यायवाची : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


अन्य भाषाओं में अनुवाद :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

ಆಸ್ತಿಕ   ಗುಣವಾಚಕ

अर्थ : ವೇದ, ಈಶ್ವರ ಮತ್ತು ಪರಲೋಕ ಮುಂತಾದವುಗಳಲ್ಲಿ ವಿಶ್ವಾಸ ಇಟ್ಟುಕೊಂಡಿರುವ

उदाहरण : ನಿಜವಾದ ಹಿಂದುಗಳು ಆಸ್ತಿಕರಾಗಿ ಇರುತ್ತಾರೆ.


अन्य भाषाओं में अनुवाद :

जो वेद, ईश्वर और परलोक आदि पर विश्वास रखता हो।

सच्चे हिंदू आस्तिक होते हैं।
आस्तिक, ईश्वरनिष्ठ, ईश्वरवादी

Having or showing belief in and reverence for a deity.

A religious man.
Religious attitude.
religious

अर्थ : ವೇದದ ಪ್ರಾಮಾಣ್ಯವನ್ನು ಸ್ವೀಕರ ಮಾಡುವಂತಹ

उदाहरण : ನ್ಯಾಯ, ವೈಶೇಷಿಕ, ಸಾಂಗ್ಯ, ಯೋಗ, ಪೂರ್ವಮೀಮಾಂಸೆ ಮತ್ತು ವೇದಾಂತ ಮೊದಲಾದ ಆರು ಆಸ್ತಿಕ ದರ್ಶನಗಳು.


अन्य भाषाओं में अनुवाद :

वेदों का प्रामाण्य स्वीकार करने वाला।

न्याय, वैशेषिक, सांख्य, योग, पूर्वमीमांसा और वेदान्त यह छः आस्तिक दर्शन हैं।
आस्तिक

चौपाल