अर्थ : ಆಹಾರ ಪಾನೀಯಗಳನ್ನು ರುಚಿನೋಡಿ ಪರೀಕ್ಷಿಸಲು ನೇಮಕವಾದವನು
उदाहरण :
ಬಹುಶಃ ರಾಜ ಮಹಾರಾಜರುಗಳ ಪಾಕಶಾಲೆಯಲ್ಲಿ ಆಸ್ವಾದಕ ಇರುತ್ತಿದ್ದರು.
पर्यायवाची : ಆಹಾರ ಪರೀಕ್ಷಕ, ರುಚಿಪರೀಕ್ಷಕ
अन्य भाषाओं में अनुवाद :
वह जो भोज्य पदार्थ को चखता है और बताता है कि उन सबका स्वाद ठीक है या नहीं।
प्रायः राजा महाराजाओं की पाकशालाओं में स्वादक हुआ करते थे।