अर्थ : ಆಹಾರ ಪದಾರ್ಥವನ್ನು ಮಾರುವ ವ್ಯಕ್ತಿ
उदाहरण :
ಭೋಜ್ಯ ಪದಾರ್ಥಗಳಲ್ಲಿ ಬೆರಕೆ ಮಾಡಿದ ಕಾರಣದಿಂದಾಗಿ ಭೋಜ್ಯ ಪದಾರ್ಥ ಮಾರಾಟಗಾರನ ಅಂಗಡಿಗೆ ಜನರು ಬೆಂಕಿಹಚ್ಚಿದರು.
पर्यायवाची : ಆಹಾರ ಮಾರುವವನು, ಆಹಾರ-ಮಾರುವವನು, ಭೋಜ್ಯ ಪದಾರ್ಥ ಮಾರಾಟಗಾರ, ಭೋಜ್ಯ ಪದಾರ್ಥ-ಮಾರಾಟಗಾರ, ಭೋಜ್ಯ ಪದಾರ್ಥವನ್ನು ಮಾರುವವನು
अन्य भाषाओं में अनुवाद :
वह व्यक्ति जो आहार बेचता हो।
आहार में मिलावट करने के कारण लोगों ने एक आहार विक्रेता की दुकान में आग लगा दी।