अर्थ : ಯಾವುದಾದರು ಕಾರ್ಯದಲ್ಲಿ ಎಲ್ಲರು ಒಟ್ಟುಕೂಡುವುದಕ್ಕಾಗಿ ಯಾರನ್ನಾದರೂ ಆದರ ಪೂರ್ವಕವಾಗಿ ಹೇಳುವುದು ಅಥವಾ ಕರೆಯುವ ಕ್ರಿಯೆ
उदाहरण :
ಶೀಲಾಜಿ ಅವರ ಆಹ್ವಾನದ ಮೇಲೆ ನಾನು ಕಾರ್ಯದಲ್ಲಿ ಪಾಲ್ಗೊಂಡೆ.
पर्यायवाची : ಆಮಂತ್ರಣ, ಕರೆ, ಕರೆಯುವಿಕೆ
अन्य भाषाओं में अनुवाद :
A request (spoken or written) to participate or be present or take part in something.
An invitation to lunch.अर्थ : ಮಂಗಳಕಾರ್ಯ ಮೊದಲಾದವುಗಳಲ್ಲಿ ಒಟ್ಟಿಗೆ ಸೇರಿವುದಕ್ಕಾಗಿ ಮಿತ್ರ, ಸಂಬಂಧಿಕರು ಮೊದಲಾದವರುಗಳನ್ನು ಕರೆಯುವ ಕ್ರಿಯೆ
उदाहरण :
ಇಂದು ನನ್ನ ಮಿತ್ರನಿಂದ ಆಮಂತ್ರಣ ಬಂದಿದೆ.
पर्यायवाची : ಆಮಂತ್ರಣ, ಕರೆಯುವಿಕೆ
अन्य भाषाओं में अनुवाद :
A request (spoken or written) to participate or be present or take part in something.
An invitation to lunch.