सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಆಫ್ಖಾನಿಸ್ತಾನ ಮತ್ತು ಪಾರಸಿಯಲ್ಲಿ ಬಿಡುವಂತಹ ಒಂದು ಚಿಕ್ಕ ಗಿಡದ ಅಂಟು ಅಥವಾ ಅದರ ಹಾಲಿನಲ್ಲಿ ತುಂಬಾ ಸುಗಂಧವಿರುತ್ತದೆ
उदाहरण : ಹಇಂಗನ್ನು ಔಷಧಿ ಹಾಗೂ ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ.
पर्यायवाची : ಹಿಂಗು
अन्य भाषाओं में अनुवाद :हिन्दी
अफ़गानिस्तान और फ़ारस में होने वाले एक छोटे पौधे का जमाया हुआ गोंद या दूध जिसमें बहुत तीव्र गंध होती है।
अर्थ : ಯಾವುದೋ ವಸ್ತುವು ವಿಶೇಷವಾಗಿ ಆವಿಯಾಗಿ ಹೋಗುವ ಕ್ರಿಯೆ
उदाहरण : ಬೇಸಿಗೆ ಕಾಲದಲ್ಲಿ ಕೆರೆ ನೀರು ಆವಿಯಾಗಿ ಹೋಗುವುದು
पर्यायवाची : ಆವಿ, ಉಗಿ, ಒಣ, ಬಾಷ್ಪ, ಭಾಷ್ಬೀಕರಣ, ಹಬೆ
अन्य भाषाओं में अनुवाद :हिन्दी English
किसी वस्तु का किसी विशेष प्रक्रिया से भाप के रूप में होने की क्रिया।
The process of becoming a vapor.
अर्थ : ಬೆಂಕಿಯ ಮೇಲೆ ಇಟ್ಟಿರುವ ಕಾರಣದಿಂದಾಗಿ ಅದು ಭಾಷ್ಟವಾಗುವ ಕ್ರಿಯೆ
उदाहरण : ಟೀ ಅನ್ನು ಮಾಡುವುದಕ್ಕಾಗಿ ಒಲೆಯ ಮೇಲೆ ಇಟ್ಟಿರುವ ನೀರು ಆವಿಯಾಗುತ್ತಿದೆ.
पर्यायवाची : ಆವಿಯಾಗು, ಭಾಷ್ಟವಾಗು
आग पर रखे जाने के कारण भाप बनना।
Change into a vapor.
इंस्टॉल करें