अर्थ : ಮನಸ್ಸು ಮತ್ತು ಇಂದ್ರಿಯಗಳನ್ನು ವಶಹತೋಟಿಯಲ್ಲಿಟ್ಟುಕೊಳ್ಳುವ ಕ್ರಿಯೆ
उदाहरण :
ಸಂಯಮದಿಂದ ಮನುಷ್ಯನಿಗೆ ಸುಃಖ-ಶಾಂತಿ ಪ್ರಾಪ್ತಿಯಾಗುತ್ತದೆ.
पर्यायवाची : ಆತ್ಮಸಂಯಮ, ಏಕಾಗ್ರತೆ, ತಾಳ್ಮೆ, ನಿಗ್ರಹ, ಸಂಯಮ, ಸಮಾಧಾನ, ಹತೋಟಿ
अन्य भाषाओं में अनुवाद :
इंद्रियों को बस में करने की क्रिया।
संयम के द्वारा ही मनुष्य को सुख-शांति प्राप्त हो सकती है।The trait of resolutely controlling your own behavior.
possession, self-command, self-control, self-possession, self-will, will power, willpowerअर्थ : ಹಿಂದೂ ಧರ್ಮದ ಅನುಸಾರವಾಗಿ ಯಮನು ಮೃತ್ಯುವಿನ ಅಧಿದೇವ
उदाहरण :
ಸತಿ ಸಾವಿತ್ರಿಯು ಯಮರಾಜನಿಂದ ಸೌಭಾಗ್ಯವತಿಯಾಗುವ ಆಶೀರ್ವಾಧವನ್ನು ಪಡೆದು ಮರಣಹೊಂದಿದ ಪತಿಯ ಜೀವವನ್ನು ಉಳಿಸಿದಳು.
पर्यायवाची : ಮೃತ್ಯುದೇವ, ಮೃತ್ಯುದೇವತೆ, ಯಮ, ಯಮದೇವ, ಯಮರಾಜ
अन्य भाषाओं में अनुवाद :
हिंदू धर्म के अनुसार मृत्यु के अधिष्ठाता देवता।
सती सावित्री ने यमराज से सौभाग्यवती होने का आशीर्वाद प्राप्त कर अपने मृत पति को जीवित करा लिया।Hindu god of death and lord of the underworld.
yama