अर्थ : ಯಾವುದನ್ನೂ ಬಯಸದೇ ಇರುವ ಸ್ಥಿತಿ ಅಥವಾ ವ್ಯಕ್ತಿತ್ವ
उदाहरण :
ಆಸೆಯಿಲ್ಲದ ವ್ಯಕ್ತಿ ಜೀವನದಲ್ಲಿ ಇದ್ದುದರಲ್ಲಿಯೇ ಸುಖವಾಗಿರಬಲ್ಲ.
पर्यायवाची : ಆಸೆಯಿಲ್ಲದ, ಆಸೆಯಿಲ್ಲದಂತ, ಆಸೆಯಿಲ್ಲದಂತಹ, ಇಚ್ಚೆಯಿಲ್ಲದಂತ, ಇಚ್ಚೆಯಿಲ್ಲದಂತಹ, ಬಯಕೆಯಿಲ್ಲದ, ಬಯಕೆಯಿಲ್ಲದಂತ, ಬಯಕೆಯಿಲ್ಲದಂತಹ
अन्य भाषाओं में अनुवाद :
जिसमें इच्छा न हो।
इच्छारहित व्यक्ति का जीवन शांतिपूर्ण व्यतीत होता है।