अर्थ : ಶೋಧನೆ ಅಥವಾ ಪರೀಕ್ಷೆಯ ಜವಾಬ್ದಾರಿ ಹೊತ್ತ ಪೊಲೀಸ್ ಅಥವಾ ಸೇನೆಯ ಉನ್ನತಾಧಿಕಾರಿ
उदाहरण :
ಪೊಲೀಸ್ ಮಹಾನಿರೀಕ್ಷಕನು ಶೀಷ್ರವಾಗಿ ಘಟನೆ ಸ್ಥಳಕ್ಕೆ ಬಂದು ತಲುಪಿದನು.
पर्यायवाची : ಇನ್ಸ್ಪೆಕ್ಟರ್ ಜನರಲ್, ಐ ಜಿ, ಮಹಾನಿರೀಕ್ಷಕ
अन्य भाषाओं में अनुवाद :
पुलिस, सेना अथवा अन्य संस्थाओं की जाँच का उत्तरदायी एक उच्च अधिकारी।
पुलिस महानिरीक्षक तुरंत घटना स्थल पर पहुँच गए थे।A military officer responsible for investigations.
inspector general