अर्थ : ಯಾವುದೇ ವಸ್ತು ಸಂಗತಿಯ ಮೇಲೆ ಮನಸ್ಸಿಲ್ಲದೆ ಇರುವ ಭಾವ ಅಥವಾ ಸ್ಥಿತಿ
उदाहरण :
ಅವಳು ಹುಡುಗ ಇಷ್ಟವಿಲ್ಲದಿರುವಿಕೆಯ ಕಾರಣ ಮದುವೆಯನ್ನು ನಿರಾಕರಿಸಿದಳು.
पर्यायवाची : ಒಲ್ಲದ ಮನಸ್ಸಿನಿಂದಿರುವುದು, ಮನಸ್ಸಿಲ್ಲದಿರುವಿಕೆ
अन्य भाषाओं में अनुवाद :
वह मनोवृत्ति जो किसी बात या वस्तु की प्राप्ति की ओर ध्यान नहीं ले जाती हो।
अनिच्छा के कारण उसका किसी काम में मन नहीं लगता।The trait of being unwilling.
His unwillingness to cooperate vetoed every proposal I made.अर्थ : ಯಾವುದೇ ಸಂಗತಿ ಮತ್ತು ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು ಅಥವಾ ಮನಸ್ಸಿಗೆ ಒಪ್ಪದಿರುವುದು
उदाहरण :
ಆ ಹುಡುನ ಮೇಲೆ ಗೀತಳಿಗೆ ಇಷ್ಟವಿಲ್ಲದಿರುವಿಕೆಯಿಂದಾಗಿ ಮದುವೆ ಸಂಬಂಧ ಏರ್ಪಡಲಿಲ್ಲ.
पर्यायवाची : ಅಪ್ರಿಯ, ಅಪ್ರೀತಿ, ಅರುಚಿ, ಆಗದಿರುವಿಕೆ, ಸೇರದಿರುವಿಕೆ, ಹಿಡಿಸದಿರುವಿಕೆ
अन्य भाषाओं में अनुवाद :