अर्थ : ಒಂದು ತರಹದ ದೊಡ್ಡ ಕಾಗದಗಳು ಚೌಕಾಕಾರದಲ್ಲಿ ಇದ್ದು ಮತ್ತು ಅದರ ಮೇಲೆ ರಂಗಿನ ಆಕಾರ ಅಚ್ಚನ್ನು ಒತ್ತಿರುವರು ಅಥವಾ ಚಿತ್ರವನ್ನು ಬಿಡಿಸಿದ್ದು ಅದನ್ನು ಆಡಲು ಬಳಸುವರು
उदाहरण :
ಅವನು ಕೋಪದಿಂದ ಇಸ್ಪೀಟಿನ ಎಲೆಗಳನ್ನು ಹರಿದು ಹಾಕಿದ.
पर्यायवाची : ಇಸ್ಟೀಟೆಲೆ, ಎಕ್ಕ ಇಸ್ಪೀಟು
अन्य भाषाओं में अनुवाद :
One of a set of small pieces of stiff paper marked in various ways and used for playing games or for telling fortunes.
He collected cards and traded them with the other boys.