पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಈ ಕ್ಷಣದ ತನಕ शब्द का अर्थ तथा उदाहरण पर्यायवाची एवम् विलोम शब्दों के साथ।

ಈ ಕ್ಷಣದ ತನಕ   ಕ್ರಿಯಾವಿಶೇಷಣ

अर्थ : ಕಳೆದು ಹೋದ ಸಮಯದಿಂದ ಅಥವಾ ಘಟನೆಯೊಂದು ನಡೆದ ಸಮಯದಿಂದ ತತ್ಕಾಲ ವರ್ತಮಾನಕಾಲದವರೆಗಿನ ಸಮಯವನ್ನು ತಿಳಿಸುವ ರೀತಿ

उदाहरण : ಜಾತ್ರೆಯಲ್ಲಿ ಕಳೆದು ಹೋದ ಅವನ ಮಗಳು ಇಲ್ಲಿಯವರೆಗೆ ಸಿಕ್ಕಿಲ್ಲ.

पर्यायवाची : ಇಲ್ಲಿಯ ತನಕ, ಇಲ್ಲಿಯವರೆಗೆ, ಇಲ್ಲೀ ತನಕ, ಇವತ್ತಿನತನಕ, ಇವತ್ತಿನವರೆಗೆ, ಈ ಕ್ಷಣದವರೆಗೆ, ಈ ಹೊತ್ತಿನ ತನಕ, ಈ ಹೊತ್ತಿನವರೆಗೆ


अन्य भाषाओं में अनुवाद :

इस समय तक।

श्याम का अब तक पता नहीं है,वह दो महीने पहले मेले में खो गया था।
अजहुँ, अजहूँ, अजो, अजौं, अद्यतन, अद्यावत्, अब तक, अबतक, अबलग, अभी तक, अभीतक, आज तक, आजतक

Up to the present time.

I have yet to see the results.
Details are yet to be worked out.
yet

चौपाल