सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಬಂದೂಕಿನ ತಲೆಯ ಮೇಲೆ ಕಿರುಗತ್ತಿಯನ್ನು ಹಾಕಿರುತ್ತಾರೆ.
उदाहरण : ಓಡುತ್ತಿದ್ದ ಕಳ್ಳರ ಬೆನ್ನಿಗೆ ಸಿಪಾಯಿ ಬರ್ಚಿಯನ್ನು ಹಾಕಿದರು.
पर्यायवाची : ಬರ್ಚಿ
अन्य भाषाओं में अनुवाद :हिन्दी English
वह किरच जो बंदूक के सिरे पर लगी रहती है।
A knife that can be fixed to the end of a rifle and used as a weapon.
अर्थ : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ
उदाहरण : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.
पर्यायवाची : ಬರ್ಚಿ, ಭಲ್ಲೆ, ಶೂಲ
अन्य भाषाओं में अनुवाद :हिन्दी
एक प्रकार का शस्त्र।
अर्थ : ಒಂದು ತರಹದ ಈಟಿ
उदाहरण : ಬೇಟೆಗಾರ ಕಾಡು ಹಂದಿಯನ್ನು ಕೊಲ್ಲಲು ಕಠಾರಿಯನ್ನು ಅದರ ಮೇಲೆ ಎಸೆದ.
पर्यायवाची : ಕಠಾರಿ, ಬರ್ಚಿ
एक प्रकार की बरछी।
उदाहरण : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.
पर्यायवाची : ಭರ್ಚಿ, ಭಲ್ಲೆ, ಶಲ್ಯ, ಶೂಲ
अर्थ : ಚಿಕ್ಕ ಈಟಿ
उदाहरण : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.
पर्यायवाची : ಬರ್ಚಿ, ಭಲ್ಲೆ
छोटा भाला।
अर्थ : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ
उदाहरण : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.
भाले की तरह का एक प्राचीन अस्त्र।
इंस्टॉल करें