पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಈಶ್ವರೀ शब्द का अर्थ तथा उदाहरण पर्यायवाची एवम् विलोम शब्दों के साथ।

ಈಶ್ವರೀ   ನಾಮಪದ

अर्थ : ಹಣದ ಅಧಿದೇವತೆ ಅವಳೇ ವಿಷ್ಣುವಿನ ಹೆಂಡತಿ ಎನ್ನಲಾಗಿದೆ

उदाहरण : ಮಹೇಶ್ವರು ಐಶ್ವರ್ಯದ ಪ್ರಾಪ್ತಿಗಾಗಿ ಲಕ್ಷ್ಮಿ ಪೂಜೆಯನ್ನು ಮಾಡಿದರು.

पर्यायवाची : ಐಶ್ವರ್ಯದ ಮತ್ತು ಸೌಂದರ್ಯಗಳ ಅಧಿದೇವತೆ, ಜಗನ್ಮಾಥೆ, ಭಾರ್ಗವಿ, ಮಂಗಳ, ಲಕ್ಷ್ಮಿ, ವಿಷ್ಣುವಿನ ಹೆಂಡತಿ, ಸರ್ವಮಂಗಳ, ಸಿಂಧುಜ


अन्य भाषाओं में अनुवाद :

Hindu goddess of fortune and prosperity.

lakshmi

अर्थ : ಮಂತ್ರ-ತಂತ್ರದಲ್ಲಿ ವರ್ಣಿತವಾಗುವ ಒಂದು ಅಧಿದೇವತೆ ಅವಳನ್ನು ಉಪಾಸನೆಮಾಡುವವರು ಶಕ್ತಿದೇವತೆ ಎಂದು ಹೇಳುತ್ತಾರೆ

उदाहरण : ಪ್ರಾಚೀನ ಕಾಲದಿಂದಲ್ಲೂ ಶಕ್ತಿ ದೇವತೆಯ ಉಪಾಸನೆ ನಡೆಯುತ್ತಾ ಬಂದಿದೆ.

पर्यायवाची : ದುರ್ಗಾದೇವತೆ, ದುರ್ಗಿ, ಶಕ್ತಿ, ಶಕ್ತಿದೇವತೆ


अन्य भाषाओं में अनुवाद :

तंत्र में वर्णित एक अधिष्ठात्री देवी जिसकी उपासना करने वाले शाक्त कहलाते हैं।

प्राचीन काल से शक्ति की उपासना होती चली आ रही है।
ईश्वरा, ईश्वरी, शक्ति

The female or generative principle. Wife of Siva and a benevolent form of Devi.

sakti, shakti

चौपाल