पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಉಕ್ಕು शब्द का अर्थ तथा उदाहरण पर्यायवाची एवम् विलोम शब्दों के साथ।

ಉಕ್ಕು   ನಾಮಪದ

अर्थ : ಬಿಸಿಯಾದಾಗ ಮೇಲಕ್ಕೆ ಬರುವ ಕ್ರಿಯೆ

उदाहरण : ಒಲೆಯ ಮೇಲಿಟ್ಟಿರುವ ಹಾಲು ಉಕ್ಕುತ್ತಿದೆ.


अन्य भाषाओं में अनुवाद :

गरमी पाकर फेन के साथ ऊपर उठने की क्रिया।

चुल्हे पर रखे दूध में उबाल आ रहा है।
उछाला, उफान, उबाल

अर्थ : ಬೇಕಾದ ಹದಕ್ಕೆ ತಕ್ಕಂತೆ ಗಟ್ಟಿಗೊಳಿಸಬಹುದಾದ, ನಾನಾ ಬಗೆಯ ಉಪಕರಣಗಳು ಮತ್ತು ಶಸ್ತ್ರಗಳ ತಯಾರಿಕೆಯಲ್ಲಿ ಬಳಸುವ, ಕಬ್ಬಿಣ, ಇಂಗಾಲಗಳ ಒಂದು ಮಿಶ್ರಲೋಹ

उदाहरण : ಉಕ್ಕು ಜಂಗು ಹತ್ತುವುದಿಲ್ಲ. ಕರ್ನಾಟಕದಲ್ಲಿ ಜಿಂದಾಲ್ ಎಂಬ ದೊಡ್ಡ ಉಕ್ಕಿನ ಕಾರ್ಖಾನೆ ಇದೆ.

पर्यायवाची : ಸ್ಟೀಲ್


अन्य भाषाओं में अनुवाद :

इस्पात की वह मिश्र धातु जिसमें कम से कम साढ़े दस से ग्यारह प्रतिशत क्रोमियम होता है।

स्टील में जंग नहीं लगता है।
इनॉक्स, इनॉक्स स्टील, जंगरोधी स्टील, स्टील, स्टेनलेस स्टील

Steel containing chromium that makes it resistant to corrosion.

chromium steel, stainless, stainless steel

अर्थ : ಒಂದು ಪ್ರಕಾರದ ಉತ್ತಮ ಲೋಹ

उदाहरण : ನಮೂರಿನಲ್ಲಿ ಉಕ್ಕಿನ ಕಾರ್ಖಾನೆ ಇದೆ

पर्यायवाची : ಸ್ಟೀಲು


अन्य भाषाओं में अनुवाद :

एक प्रकार का बढ़िया लोहा।

हमारे शहर में इस्पात का एक कारख़ाना है।
अभ्रकसत्व, इसपात, इस्पात, तीक्ष्णलौह, तीष्णायस, फ़ौलाद, फौलाद, वज्र

ಉಕ್ಕು   ಕ್ರಿಯಾಪದ

अर्थ : ಉಕ್ಕುತ್ತಾ ಮೇಲೆ ಬರುವ ಪ್ರಕ್ರಿಯೆ

उदाहरण : ಹಾಲು ಉಕ್ಕಿ ಬರುತ್ತಿದೆ ಅದನ್ನು ಒಲೆಯ ಮೇಲಿಂದ ಕೆಳಗೆ ಇಳಿಸು.

पर्यायवाची : ಉಕ್ಕಿ ಬರು


अन्य भाषाओं में अनुवाद :

उबल कर ऊपर उठना।

दूध उफन रहा है जरा आँच धीमा कर दो।
उतराना, उफनना, उफनाना, उफ़नना, उफ़ान आना, उफान आना

अर्थ : ಕಾಯಿಸುತ್ತಿರುವ ಹಾಲು ಉಕ್ಕಿ ಮೇಲೆ ಬರುವ ಪ್ರಕ್ರಿಯೆ

उदाहरण : ಉರಿಯನ್ನು ಕಡಿಮೆ ಮಾಡು, ಹಾಲು ಉಕ್ಕುತ್ತಿದೆ.


अन्य भाषाओं में अनुवाद :

खौलते हुए दूध आदि का ऊपर को उठना।

आँच कम कर दो, दूध फँफा रहा है।
फँफाना

चौपाल