अर्थ : ತೊದಲು ಮಾತನಾಡುವ ಅವಸ್ಥೆ
उदाहरण :
ಪುಟ್ಟ ಮಕ್ಕಳ ತೊದಲು ಮಾತು ಕೇಳಲು ತುಂಬಾ ಚನ್ನಾಗಿರುವುದು.
पर्यायवाची : ಗೊಜಗೊಜ, ತೊದಲು ನುಡಿ, ತೊದಲು ಮಾತು
अन्य भाषाओं में अनुवाद :
अर्थ : ಶಬ್ಧವನ್ನು ಸರಿಯಾದ ರೀತಿಯಲ್ಲಿ ಉಚ್ಚಾರಣೆ ಮಾಡಲಾಗದ ಕಾರಣ ಮಾತಿನ ಮಧ್ಯ-ಮಧ್ಯ ಕೆಲವು ಶಬ್ಧಗಳು ನಿಲ್ಲಿಸಿ-ನಿಲ್ಲಿಸಿ ಮಾತನಾಡುವುದು
उदाहरण :
ಮತೇಶನು ಸ್ವಲ್ಪ ತೊದಲುತ್ತಾನೆ.
पर्यायवाची : ಗುಕ್ಕಿ ಮಾತಾಡು, ತೊದಲು
अन्य भाषाओं में अनुवाद :