पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಉತ್ತಮಗೊಳಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಉತ್ತಮಗೊಳಿಸು   ಕ್ರಿಯಾಪದ

अर्थ : ದೋಷಗಳನ್ನು ದೂರಮಾಡಿ ಸರಿಯಾದ ಅಥವಾ ಒಳ್ಳೆಯ ಅವಸ್ಥೆಗೆ ತರುವುದು ಅಥವಾ ದುರಸ್ಥೆ ಮಾಡಿ ಅಥವಾ ಸರಿಮಾಡಿ ಕೆಲಸಕ್ಕೆ ಬರುವಂತೆ ಮಾಡುವುದು

उदाहरण : ಗುರುಗಳು ನಾವು ಬರೆದಿರುವ ಲೇಖನಗಳನ್ನು ಸರಿಪಡಿಸುತ್ತಿದ್ದಾರೆ.

पर्यायवाची : ತಿದ್ದು, ಸಂವರಿಸು, ಸರಿಪಡಿಸು, ಸುಧಾರಣೆಮಾಡು


अन्य भाषाओं में अनुवाद :

दोष, त्रुटियाँ आदि दूर करके ठीक या अच्छी अवस्था में लाना या दुरुस्त या ठीक करके काम में लाने योग्य बनाना।

गुरुजी हमारे द्वारा लिखे गए लेख को सुधार रहे हैं।
अनगाना, ठीक करना, सँवारना, संवारना, संशोधन करना, सुधार करना, सुधारना, सोधना

To make better.

The editor improved the manuscript with his changes.
ameliorate, amend, better, improve, meliorate

अर्थ : ಯಾವುದೋ ಒಂದನ್ನು ಬರೆಸಿ ಮತ್ತು ಹೆಚ್ಚು ಸಂತುಲಿತವಾಗಿ, ಸ್ವೀಕರಸಲು ಯೋಗ್ಯವಾಗುವ ಹಾಗೆ ಮಾಡುವ ಪ್ರಕ್ರಿಯೆ

उदाहरण : ನೀವು ನಿಮ್ಮ ಲೇಖನವನ್ನು ಇನ್ನು ಉತ್ತಮಗೊಳಿಸಿ.

पर्यायवाची : ಇನ್ನು ಉತ್ತಮಗೊಳಿಸು, ಸುಧಾರಿಸು


अन्य भाषाओं में अनुवाद :

* कुछ मिलाकर और अधिक संतुलित, स्वीकार्य या योग्य बनाना।

आप अपने इस लेख को बेहतर बनाइए।
और अच्छा करना, और अच्छा बनाना, बेहतर करना, बेहतर बनाना

Make more temperate, acceptable, or suitable by adding something else.

She tempered her criticism.
moderate, mollify, season, temper

चौपाल