अर्थ : ಯಾವುದಕ್ಕೆ ಉತ್ತರವನ್ನು ನೀಡಿಲಾಗಿಲ್ಲವೋ
उदाहरण :
ಈ ಕೊಲೆಗೆ ಸಂಬಂಧಿಸಿದ ತುಂಬಾ ಪ್ರಶ್ನೆಗಳಿಗೆ ಉತ್ತರವಿಲ್ಲದಂತಾಗಿದೆ.
पर्यायवाची : ಉತ್ತರ ನೀಡದ, ಉತ್ತರ ನೀಡದಂತ, ಉತ್ತರ ನೀಡದಂತಹ, ಉತ್ತರವಿಲ್ಲದ, ಉತ್ತರವಿಲ್ಲದಂತಹ
अन्य भाषाओं में अनुवाद :
अर्थ : ಯಾವುದೇ ಪ್ರಶ್ನೆ ಅಥವಾ ಸಮಸ್ಯೆಗೆ ಉತ್ತರ ಕೊಡಲಾರದ ಸ್ಥಿತಿ
उदाहरण :
ಭಾರತದಲ್ಲಿ ಬಡತನ ಯಾವಾಗ ನಿವಾರಣೆಯಾಗುತ್ತದೆ ಎನ್ನುವುದು ಉತ್ತರವಿಲ್ಲದ ಪ್ರಶ್ನೆ.
पर्यायवाची : ಉತ್ತರವಿಲ್ಲದ, ಉತ್ತರವಿಲ್ಲದಂತಹ, ನಿರುತ್ತರವಾದ, ನಿರುತ್ತರವಾದಂತ, ನಿರುತ್ತರವಾದಂತಹ
अन्य भाषाओं में अनुवाद :