पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಉತ್ತೇಜನ शब्द का अर्थ तथा उदाहरण पर्यायवाची एवम् विलोम शब्दों के साथ।

ಉತ್ತೇಜನ   ನಾಮಪದ

अर्थ : ಏನನ್ನಾದರೂ ಸಾಧಿಸುವುದಕ್ಕಾಗಿ ಯಾರೋ ಒಬ್ಬರು ಉತ್ಸಾಹವನ್ನು ಹೆಚ್ಚು ಮಾಡುವ ಕ್ರಿಯೆ

उदाहरण : ಅಲ್ಲಿ ಪ್ರತಿಸ್ಪರ್ಧಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿತ್ತು.

पर्यायवाची : ಧೈರ್ಯ ಹೇಳುವುದು, ಪ್ರೋತ್ಸಾಹ, ಬೆಂಬಲ, ಹುರಿದುಂಬಿಸುವುದು


अन्य भाषाओं में अनुवाद :

कुछ करने के लिए किसी का उत्साह बढ़ाने की क्रिया।

वह प्रतियोगियों को प्रोत्साहन दे रहा था।
उत्तेजन, प्रोत्साहन, बढ़ावा, हिम्मत आफजाई, हिम्मत आफ़ज़ाई, हौसला आफजाई, हौसला आफ़ज़ाई

The act of giving hope or support to someone.

boost, encouragement

अर्थ : ಯಾವುದಾದರು ಕಾರ್ಯವನ್ನು ಮಾಡುವಂತೆ ಮನಸ್ಸನ್ನು ಒಲಿಸುವಂತಹ ಕ್ರಿಯೆ ಅಥವಾ ಮಾತು

उदाहरण : ನಿಮ್ಮ ಉತ್ತೇಜನದಿಂದಲೇ ಮಕ್ಕಳು ಈ ಕೆಲಸವನ್ನು ಮಾಡುವಂತಾಯಿತು.

पर्यायवाची : ಪ್ರೋತ್ಸಾಹ

अर्थ : ಮಾನಸಿಕವಾಗಿ ಯಾವುದೋ ಒಂದು ವಿಷಯದ ಬಗ್ಗೆ ಉತ್ತೇಜಿಸುವಿಕೆ

उदाहरण : ತಂದೆ ತಾಯಿ ಮಗನನ್ನು ಐ.ಎ.ಎಸ್ ಪಾಸು ಮಾಡಲು ಉತ್ತೇಜನ ನೀಡಿದರು.

पर्यायवाची : ಉದ್ದೀಪನ, ಪ್ರಚೋದನ


अन्य भाषाओं में अनुवाद :

The state of being emotionally aroused and worked up.

His face was flushed with excitement and his hands trembled.
He tried to calm those who were in a state of extreme inflammation.
excitation, excitement, fervor, fervour, inflammation

ಉತ್ತೇಜನ   ಗುಣವಾಚಕ

अर्थ : ಧನಾತ್ಮಕ ಅಥವಾ ಋಣಾತ್ಮಕ ಉದ್ರೇಕನದ ವಂಶದ (ಯಾವುದಾದರು ತಂತ್ರ ಅಥವಾ ಕಣ)

उदाहरण : ಈ ಪ್ರಕ್ರಿಯೆಯಿಂದ ಉದ್ರೇಕನ ಕಣಗಳ ತೀವ್ರತೆ ಹೆಚ್ಚಾಗುತ್ತದೆ.

पर्यायवाची : ಉತ್ತೇಜನವಾದ, ಉತ್ತೇಜನವಾದಂತ, ಉತ್ತೇಜನವಾದಂತಹ, ಉದ್ದೀಪನ, ಉದ್ದೀಪನವಾದ, ಉದ್ದೀಪನವಾದಂತ, ಉದ್ದೀಪನವಾದಂತಹ, ಉದ್ರೇಕನ, ಉದ್ರೇಕನವಾದ, ಉದ್ರೇಕನವಾದಂತ, ಉದ್ರೇಕನವಾದಂತಹ, ಪ್ರಚೋದನ, ಪ್ರಚೋದನವಾದ, ಪ್ರಚೋದನವಾದಂತ, ಪ್ರಚೋದನವಾದಂತಹ


अन्य भाषाओं में अनुवाद :

धनात्मक या ऋणात्मक आवेश की कुल मात्रा का (किसी तंत्र, पिंड या कण)।

इस प्रक्रिया से आवेशित कणों की ऊर्जा बढ़ जाती है।
आविष्ट, आवेशित

चौपाल