अर्थ : ಮೊದ ಮೊದಲು ಅಸ್ಥಿತ್ವ ಕಂಡುಕೊಂಡ ವಸ್ತು ಸಂಗತಿಯ ಕ್ರಿಯೆ ಅಥವಾ ಸ್ಥಿತಿ
उदाहरण :
ಭೂಮಿಯ ಮೇಲೆ ಮೊದಲು ಏಕಕೋಶ ಜೀವಿ ಉತ್ಪತ್ತಿಯಾಯಿತು.
पर्यायवाची : ಅವಿರ್ಭಾವ
अन्य भाषाओं में अनुवाद :
अर्थ : ಶಬ್ದದ ಮೂಲ ರೂಪದಿಂದ ಬಂದಿರುವುದು ಅಥವಾ ಆಗಿರುವುದು
उदाहरण :
ಭೂಮಿ ಎಂಬ ಪದದ ಉತ್ಪತ್ತಿಯು ಸಂಸ್ಕೃತದ ಮೂಲ ಶಬ್ದ ಭೂ ಎಂಬುದರಿಂದ ಆಗಿರುವುದು
पर्यायवाची : ಮೂಲರೂಪ, ಹುಟ್ಟಿದ್ದು
अन्य भाषाओं में अनुवाद :
शब्द का वह मूल रूप जिससे वह निकला या बना हो।
भूमि शब्द की व्युत्पत्ति संस्कृत के भू शब्द से हुई है।(historical linguistics) an explanation of the historical origins of a word or phrase.
derivation, deriving, etymologizing