अर्थ : ಯಾವುದೇ ಕೆಲಸ ಮುಂತಾದವುಗಳಲ್ಲಿ ಆಭಿರುಚಿ ತೋರಿಸುವ ಪ್ರಕ್ರಿಯೆ
उदाहरण :
ಅವನು ಈ ಕೆಲಸದಲ್ಲಿ ತುಂಬಾ ಆಸಕ್ತಿ ತೋರಿಸುತ್ತಿದ್ದಾನೆ.
पर्यायवाची : ಆಭಿರುಚಿ ತೋರಿಸು, ಆಸಕ್ತಿ ತೋರಿಸು, ಒಲವು ತೋರಿಸು, ಶ್ರದ್ಧ ತೋರಿಸು
अन्य भाषाओं में अनुवाद :
किसी काम आदि में रुचि दिखाना।
वह इस काम में बहुत दिलचस्पी दिखा रहा है।