अर्थ : ಬರವಣಿಗೆಯಲ್ಲಿನ ಗುಣಮಟ್ಟದಿಂದ ಓದುಗ ಮತ್ತು ಕೇಳುಗನ ಹೃದಯದಲ್ಲಿ ಉತ್ಸಾಹ ಮತ್ತು ಆನಂದ ಹುಟ್ಟಿಸುತ್ತದೆ
उदाहरण :
ಸಾವರ್ಕರನ ಲೇಖನಗಳನ್ನು ಓದಿದರೆ ಹುರುಪು ತನಗೆ ತಾನೇ ಮೂಡುತ್ತದೆ.
पर्यायवाची : ಹುರುಪು
अन्य भाषाओं में अनुवाद :
अर्थ : ಅನಂದದ ಉತ್ತುಂಗ
उदाहरण :
ಧ್ಯಾನದ ಆಳಕ್ಕೆ ಇಳಿದರೆ ಆನಂದಲ್ಲಿ ತೇಲಾಡುವ ಅನುಭವವಾಗುವುದು.
पर्यायवाची : ಆನಂದ, ಆನಂದಾತಿರೇಕ, ಉಲ್ಲಾಸ, ಪರಮಾನಂದ, ಸಂತೋಷ
अन्य भाषाओं में अनुवाद :
आनंद की चरमावस्था।
ध्यान की गहराई में आनंदातिरेक की अनुभूति होती है।अर्थ : ಸಾಧಾರಣ ಮಾತುಗಳಿಗೆ ಆಗುವಂತಹ ಅಸ್ಥಿರ ಅಥವಾ ಕ್ಷಣಿಯಾದ ಆನಂದ
उदाहरण :
ಎಲ್ಲರಿಗೂ ಉಲ್ಲಾಸದ ಅನುಭವವಾಗುವುದಿಲ್ಲ.
पर्यायवाची : ಆನಂದ, ಉಲ್ಲಾಸ, ಒಲವು
अन्य भाषाओं में अनुवाद :
Joyful enthusiasm.
exuberanceअर्थ : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ
उदाहरण :
ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
पर्यायवाची : ಗಟ್ಟಿಗತನ, ಗರ್ಜನೆ, ಜೋರು, ದೃಢತೆ, ಧೈರ್ಯ, ಪರಿಶ್ರಮ, ಭಯಂಕರ, ಶಕ್ತಿ
अन्य भाषाओं में अनुवाद :
Persevering determination to perform a task.
His diligence won him quick promotions.अर्थ : ಯಾವುದೋ ಒಂದರಲ್ಲಿ ಸ್ಪೂರ್ತಿ ಇರುವ
उदाहरण :
ಸ್ಫೂರ್ತಿಯುಕ್ತ ವ್ಯಕ್ತಿ ಯಾವುದೇ ಕೆಲಸವಾದರೂ ಬೇಗ ಮುಗಿಸುತ್ತಾರೆ.
पर्यायवाची : ಉತ್ಸಾಹದ, ಉತ್ಸಾಹದಂತ, ಉತ್ಸಾಹದಂತಹ, ಸ್ಫೂರ್ತಿ, ಸ್ಫೂರ್ತಿ ತುಂಬಿದ, ಸ್ಫೂರ್ತಿ ತುಂಬಿದಂತ, ಸ್ಫೂರ್ತಿ ತುಂಬಿದಂತಹ, ಸ್ಫೂರ್ತಿಯ, ಸ್ಫೂರ್ತಿಯಂತ, ಸ್ಫೂರ್ತಿಯಂತಹ, ಸ್ಫೂರ್ತಿಯುಕ್ತ, ಸ್ಫೂರ್ತಿಯುಕ್ತವಾದ, ಸ್ಫೂರ್ತಿಯುಕ್ತವಾದಂತ, ಸ್ಫೂರ್ತಿಯುಕ್ತವಾಧಂತಹ
अन्य भाषाओं में अनुवाद :
जिसमें फुर्ती या तेज़ी हो।
फुर्तीला व्यक्ति कोई भी काम जल्दी कर लेता है।