पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಉದಯ शब्द का अर्थ तथा उदाहरण पर्यायवाची एवम् विलोम शब्दों के साथ।

ಉದಯ   ನಾಮಪದ

अर्थ : ದಿನ ಪ್ರಾರಂಭವಾಗುವ ಸಮಯ

उदाहरण : ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.

पर्यायवाची : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ


अन्य भाषाओं में अनुवाद :

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup

अर्थ : (ಗ್ರಹ ಮೊದಲಾದವುಗಳ) ಉದಯಿಸುವ ಅಥವಾ ಮುಳುಗುವ ಕ್ರಿಯೆ

उदाहरण : ಸಂಜೆಯಾಗುತ್ತಿದ್ದಾಗೆಯೇ ಶುಕ್ರ ಪಶ್ಚಿಮದಲ್ಲಿ ಉದಯವಾದನು.


अन्य भाषाओं में अनुवाद :

(ग्रहों आदि की) उगने या निकलने की क्रिया।

शाम होते ही शुक्र का पश्चिम में उदय हुआ।
उदय

अर्थ : ಯಾವುದೇ ವಿಷಯ ಅಥವಾ ಸಂಗತಿಯ ಆರಂಭಿಕ ಹಂತ ಅಥವಾ ಮೊದಲ ಹುಟ್ಟು

उदाहरण : ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ 1956 ನವೆಂಬರ್ 1 ರಂದು ಕರ್ನಾಟಕ ಉದಯವಾಯಿತು.

पर्यायवाची : ಅಭ್ಯುದಯ, ಆರಂಭ


अन्य भाषाओं में अनुवाद :

किसी नई चीज़, बात, शक्ति, आदि के उत्पन्न होकर सामने आने की क्रिया।

बांगलादेश का उदय १९७२ में एक स्वतंत्र राष्ट्र के रूप में हुआ।
अभ्युदय, उदय

An opening time period.

It was the dawn of the Roman Empire.
dawn

चौपाल