अर्थ : ಮನಸ್ಸಪೂರ್ವಕವಾಗಿ ಅತ್ಯಂತ ಉದಾರತಾಪೂರ್ವಕವಾಗಿ ದಾನವನ್ನು ಮಾಡುವಂತಹ
उदाहरण :
ರಾಕ್ಷಸನು ವಿಶಾಲ ಹೃದಯದ ಶಿವನನ್ನು ಕುರಿತು ತಪ್ಪಸ್ಸು ಮಾಡಿ ತನ್ನ ಮನಸ್ಸಿಗೆ ಇಷ್ಟವಾದಂತಹ ವರವನ್ನು ಕೇಳುತ್ತಾನೆ.
पर्यायवाची : ಉದಾರ ಸ್ವಭಾವದ, ಉದಾರ ಸ್ವಭಾವದಂತ, ಉದಾರ ಸ್ವಭಾವದಂತಹ, ಉದಾರಿಯಾದ, ಉದಾರಿಯಾದಂತ, ಉದಾರಿಯಾದಂತಹ, ದೊಡ್ಡ ಮನಸ್ಸಿನ, ದೊಡ್ಡ ಮನಸ್ಸಿನಂತ, ದೊಡ್ಡ ಮನಸ್ಸಿನಂತಹ, ವಿಶಾಲ ಹೃದಯದ, ವಿಶಾಲ ಹೃದಯದಂತ, ವಿಶಾಲ ಹೃದಯದಂತಹ
अन्य भाषाओं में अनुवाद :
मनमाने ढंग से अत्यन्त उदारतापूर्वक दान करने वाला।
राक्षस औढरदानी भगवान शिव की उपासना कर मनमाना वर पा जाते थे।अर्थ : ಸಮಾಜಕ್ಕೆ ಸ್ಪಂದಿಸುವಲ್ಲಿ ದೊಡ್ಡ ಗುಣವನ್ನು ಹೊಂದಿದವ ಅಥವಾ ಎಲ್ಲವನ್ನೂ ಉದಾರ ಗುಣದಿಂದ ನೋಡುವವ
उदाहरण :
ಅವನದು ಉದಾರಿ ಗುಣ.
पर्यायवाची : ದೊಡ್ಡ ಮನಸ್ಸು, ಧಾರಾಳ ಹೃದಯಿ, ವಿಶಾಲ ಹೃದಯಿ
अन्य भाषाओं में अनुवाद :
Generous and understanding and tolerant.
A heart big enough to hold no grudges.