सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಕೋಟಿನ ರೀತಿಯ ಮೊಣಕಾಲಿನ ವರೆಗೆ ಹಾಕಿಕೊಳ್ಳುವ ಉಡುಪು
उदाहरण : ಹಿಂದಿನಕಾಲದಲ್ಲಿ ಜನರು ನಿಲುವಂಗಿಯನ್ನು ಹಾಕಿಕೊಳ್ಳುತ್ತಿದ್ದರು.
पर्यायवाची : ಉದ್ದ-ಅಂಗಿ, ನಿಲುವಂಗಿ
अन्य भाषाओं में अनुवाद :हिन्दी
कोट जैसा घुटने तक का एक पहनावा।
अर्थ : ಅಂಗಿಯ ತರಹದ ಒಂದು ಉದ್ದವಾದ ಉಡುಪು
उदाहरण : ಇಂದು ನಿಲುವಂಗಿಯನ್ನು ಹಾಕಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ.
पर्यायवाची : ನಿಲುವಂಗಿ
अन्य भाषाओं में अनुवाद :हिन्दी English
अंगे की तरह का एक लंबा पहनावा।
A loose collarless shirt worn by many people on the Indian subcontinent (usually with a salwar or churidars or pyjama).
इंस्टॉल करें