पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಉದ್ದವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಉದ್ದವಾದ   ನಾಮಪದ

अर्थ : ದೀರ್ಘ ಅಥವಾ ಎತ್ತರವಾಗುವ ಅವಸ್ಥೆ ಅಥವಾ ಭಾವ

उदाहरण : ಪತಿ ಅಥವಾ ಪ್ರಿಯತಮನನ್ನು ಅಗಲಿದ ಸ್ತ್ರೀಯ ವಿರಹ ಕಾಲದ ದೀರ್ಘತೆಯ ಬಗ್ಗೆ ಅನುಮಾನ ಪಡುವಿರೇನು?

पर्यायवाची : ಉದ್ದ, ಉದ್ದಳತೆ, ಎತ್ತರ, ಎತ್ತರವಾದ, ದೀರ್ಘ, ದೀರ್ಘವಾದ, ನೀಳ, ನೀಳವಾದ


अन्य भाषाओं में अनुवाद :

दीर्घ या लंबा होने की अवस्था या भाव।

क्या आप विरहणी के विरह काल की दीर्घता का अनुमान लगा सकते हैं?
दीर्घता, लंबाई, लम्बाई

Continuance in time.

The ceremony was of short duration.
He complained about the length of time required.
duration, length

ಉದ್ದವಾದ   ಗುಣವಾಚಕ

अर्थ : ನಯವಾಗಿ, ಮೆತ್ತಗಿದ್ದು ಮತ್ತು ಉದ್ದವಾಗಿರುವ (ಕೂದಲು)

उदाहरण : ಮೃದುವಾದ ಸೀತಾಳ ಕೂದಲು ನೋಡಲು ಚೆನ್ನಾಗಿತ್ತು.

पर्यायवाची : ಉದ್ದವಾದಂತ, ಉದ್ದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ


अन्य भाषाओं में अनुवाद :

चिकना,मुलायम और लंबा (बाल)।

सीता के बाल सटकारे हैं।
सटकारा

अर्थ : ಉದ್ದವಾಗಿರುವಂತಹ

उदाहरण : ಅಜ್ಜ ಉದ್ದವಾದ ಹಗ್ಗವನ್ನು ಸುತ್ತುತ್ತಿದ್ದಾರೆ.

पर्यायवाची : ಉದ್ದವಾದಂತ, ಉದ್ದವಾದಂತಹ


अन्य भाषाओं में अनुवाद :

लंबा किया हुआ।

दादाजी लंबित रस्सी को लपेट रहे हैं।
लंबित, लम्बित

Drawn out or made longer spatially.

Picasso's elongated Don Quixote.
Lengthened skirts are fashionable this year.
The extended airport runways can accommodate larger planes.
A prolonged black line across the page.
elongated, extended, lengthened, prolonged

अर्थ : ಬಹುಶಃ ವೃತ್ತಾಕಾರ ಹೊಂದಿದ್ದರು ಕೆಲವು ವಸ್ತುಗಳು ಉದ್ದವಾಗಿರುವುದು ಅಥವಾ ಯಾವುದೋ ಒಂದು ದುಂಡಾಗಿದ್ದು ಉದ್ದವಾಗಿ ಸಹ ಇರುವುದು

उदाहरण : ನನ್ನ ಬಳಿ ಹಲವಾರು ಉದ್ದವಾದ ಮಣಿಮುತ್ತುಗಳು ಇದೆ.

पर्यायवाची : ನೀಳವಾದ


अन्य भाषाओं में अनुवाद :

जो प्रायः गोलाकरा होने पर कुछ-कुछ लंबा हो या जिसमें गोलाई के साथ लंबाई भी हो।

मेरे पास बहुत सारे लंबोतरे मोती हैं।
लंबोतरा, लम्बोतरा

अर्थ : ಹೆಚ್ಚು ನಿಡಿದಾದ

उदाहरण : ಉದ್ದ ಲಂಗ ಕಾಲಿಗೆ ತೊಡರುತ್ತದೆ.

पर्यायवाची : ಉದ್ದ, ಉದ್ದವಾದಂತ, ಉದ್ದವಾದಂತಹ, ನೀಳ, ನೀಳವಾದ, ನೀಳವಾದಂತ, ನೀಳವಾದಂತಹ, ಲಂಬ, ಲಂಬವಾದ, ಲಂಬವಾದಂತ, ಲಂಬವಾದಂತಹ


अन्य भाषाओं में अनुवाद :

जो लंबाई से युक्त हो।

यह पायजामा बहुत लंबा है।
बड़ा, लंबा, लम्बा

चौपाल