अर्थ : ಯಾರನ್ನಾದರು ಕಷ್ಟ-ಕೋಟಲೆಗಳಿಂದ ಮುಕ್ತಗೊಳಿಸುವವ ಅಥವಾ ಕಷ್ಟವನ್ನು ದೂರ ಮಾಡುವವ
उदाहरण :
ಆಧುನಿಕ ಸಮಾಜದಲ್ಲಿ ಕೆಲವರು ಉದ್ಧಾರಕನೆಂಬ ಹೆಸರಿನಲ್ಲಿ ಡೋಂಗಿ ಮಾಡುತ್ತಾರೆ.
पर्यायवाची : ವಿಮೋಚಕ
अन्य भाषाओं में अनुवाद :
अर्थ : ಉದ್ಧಾರ ಮಾಡುವ ವ್ಯಕ್ತಿ
उदाहरण :
ಈಶ್ವರ ಪ್ರತಿಯೊಬ್ಬ ಮನುಷ್ಯರ ಉದ್ಧಾರಕನಾಗಿದ್ದಾನೆ.
पर्यायवाची : ಕಾಪಾಡುವವನು, ಕಾಯುವವನು, ರಕ್ಷಕ
अन्य भाषाओं में अनुवाद :