अर्थ : ವೇತನ ಅಥವಾ ಸಂಬಳಕ್ಕಾಗಿ ಮಾಡುವಂತಹ ಕೆಲಸ
उदाहरण :
ಒಳ್ಳೆಯ ಉದ್ಯೋಗ ದೊರಕುವುದು ಅದೃಷ್ಟವೇ ಸರಿ!
अन्य भाषाओं में अनुवाद :
अर्थ : ಏನಾದರೂ ಕೆಲಸ ಮಾಡುವುದರ ಕ್ರಿಯೆ ಅಥವಾ ಭಾವ
उदाहरण :
ಆಂಗ್ಲರು ಇಲ್ಲಿ ವ್ಯಾಪಾರ ಮಾಡುವುದರಲ್ಲಿ ಸಫಲತೆಯನ್ನು ಹೊಂದಿದರು.
पर्यायवाची : ಉದ್ಯೋಗ ಮಾಡುವುದು, ಉದ್ಯೋಗ-ಮಾಡುವುದು, ಕಾರ್ಯ, ಕಾರ್ಯ ಮಾಡುವುದು, ಕಾರ್ಯ-ಮಾಡುವುದು, ಕೆಲಸ ಮಾಡುವುದು, ಕೆಲಸ-ಮಾಡುವುದು
अन्य भाषाओं में अनुवाद :
Activity directed toward making or doing something.
She checked several points needing further work.अर्थ : ಜೀವನ ನಿರ್ವಹಣೆಗಾಗಿ ಹಣ ಅಥವಾ ವಸ್ತುರೂಪದ ಪ್ರತಿಫಲಕ್ಕಾಗಿ ಏನನ್ನಾದರೂ ಮಾಡುವಿಕೆ
उदाहरण :
ಅವನು ವಿದ್ಯಾಭ್ಯಾಸದ ನಂತರ ಉದ್ಯೋಗ ಅರಸತೊಡಗಿದನು.
पर्यायवाची : ವ್ಯಾಪಾರ
अन्य भाषाओं में अनुवाद :
The principal activity in your life that you do to earn money.
He's not in my line of business.