अर्थ : ಇನ್ನು ಆಚರಣೆ ಅಥವಾ ವ್ಯವಹಾರದಲ್ಲಿ ಇರುವ ಅಥವಾ ಚನ್ನಾಗಿ ಕೆಲಸಕ್ಕೆ ಬರುವ ಪ್ರಕ್ರಿಯೆ
उदाहरण :
ನನ್ನ ಹತ್ತು ವರ್ಷದ ಹಳೆಯ ಕಾರು ಈಗು ಸಹ ಚನ್ನಾಗಿ ಓಡುತ್ತಿದೆ.
पर्यायवाची : ಓಡು, ಕೆಲಸಕ್ಕೆ ಬರು
अन्य भाषाओं में अनुवाद :
आचरण या व्यवहार में होना या आना या प्रयोग करने पर आशानुरूप काम करना।
मेरी दस साल पुरानी कार आज भी चल रही है।अर्थ : ಯಾವುದಾದರು ವಸ್ತು, ಮಾತು ಅಥವಾ ವ್ಯಕ್ತಿಯ ಉಪಯೋಗ ಅಥವಾ ವ್ಯವಾಹಕ್ಕೆ ಯೋಗ್ಯವಾದ
उदाहरण :
ನಿಮ್ಮ ಸ್ನೇಹ ಮುಂದೊಂದು ದಿನ ಉಪಯೋಗಕ್ಕೆ ಬರುತ್ತದೆ.
पर्यायवाची : ಉಪಯೋಗವಾಗ, ಕೆಲಸಕ್ಕೆ ಬರು
अन्य भाषाओं में अनुवाद :
किसी चीज, बात या व्यक्ति का उपयोगी या व्यवहार के योग्य होना।
आखिर आपकी दोस्ती और किस दिन काम आएगी।