अर्थ : ಇನ್ನೂ ಮದುವೆಯಾಗದ ಸ್ತ್ರೀ
उदाहरण :
ಮದುಮಗನ ಎದುರು ಮದುಮಗಳು ನಾಚಿಕೊಳ್ಳುತ್ತಿದ್ದಳು.
पर्यायवाची : ಉಪವರೆ, ನವಕಾರಿಕಾ, ನವಕಾಲಿಕಾ, ನವವಿವಾಹಿತೆ, ಪರಭಾರಿ ಕನ್ಯಾ, ಮದವಳಿಗಿತಿ, ಮದವಳಿಗೆ, ಮದು ಮಗಳು, ಮದುವಣಗಿತ್ತಿ, ಮದುವಣಿಗಿ, ಮದುವೆ ಹೆಣ್ಣು, ಮದೆವಳ್, ಮದ್ಲಗೆತ್ತಿ, ಮೊದಲಗಿತ್ತಿ, ವಧು
अन्य भाषाओं में अनुवाद :
A woman who has recently been married.
bride