अर्थ : ವಿರೋಧ ಅಥವಾ ಅಸಂತೃಪ್ತಿ ತೋರಿಸಲು ಊಟ ಮಾಡದೆ ಇರುವ ಕ್ರಿಯೆ
उदाहरण :
ಕೆಲಸಗಾರರು ತಮ್ಮ ಬೇಡಿಕೆಯನ್ನು ಇಡೇರಿಸಿಕೊಳ್ಳಲು ಉಪವಾಸ ಮಾಡುತ್ತಾ ಕುಳಿತರು
पर्यायवाची : ಅನ್ನತ್ಯಾಗ, ಹೊಟ್ಟೆಗಿಲ್ಲದೆ ನರಳುವುದು
अन्य भाषाओं में अनुवाद :
A voluntary fast undertaken as a means of protest.
hunger strike