पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಉಪಾಸಕ शब्द का अर्थ तथा उदाहरण पर्यायवाची एवम् विलोम शब्दों के साथ।

ಉಪಾಸಕ   ನಾಮಪದ

अर्थ : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ

उदाहरण : ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.

पर्यायवाची : ಅನುರಾಗಿ, ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ


अन्य भाषाओं में अनुवाद :

किसी को देवतुल्य मानकर उसकी भक्ति करनेवाला या उसका परम महत्त्व माननेवाला व्यक्ति।

वह गांधीजी का भक्त है।
गाँधीजी अहिंसा के पुजारी थे।
उपासक, पुजारी, पुजेरी, भक्त

An ardent follower and admirer.

buff, devotee, fan, lover

अर्थ : ಯಾವುದೇ ತೀರ್ಥ ಕ್ಷೇತ್ರ ಅಥವಾ ದೇವಾಲಯದಲ್ಲಿ ಜನರಿಗೆ ದೇವರ ದರ್ಶನ ಅಥವಾ ಪೂಜೆ-ಪ್ರವಚನ ಮಾಡಿಸುವ ಪೂಜಾರಿ

उदाहरण : ಬನಾರಸ್ಸಿನಲ್ಲಿ ನದಿಯ ತಟದಲ್ಲಿ ಪೂಜಾರಿಗಳು ನಡೆಯುತ್ತಿರುವುದು ಅಥವಾ ಕುಳಿತುಕೊಂಡಿರುವುದನ್ನು ನೋಡಬಹುದು.

पर्यायवाची : ಅರ್ಚಕ, ಪರೋಹಿತ, ಪೂಕಲ, ಪೂಜಾರಿ, ಪೂಜೆ ಮಾಡುವವನು, ಯಾಜಕ


अन्य भाषाओं में अनुवाद :

किसी तीर्थ या मंदिर में लोगों को देवदर्शन या पूजा-पाठ करानेवाला पंडित।

बनारस में पंडे घाटों पर घूमते या बैठे हुए नजर आ ही जाते हैं।
तीर्थक, तीर्थिक, पंडा

अर्थ : ದೇವರನ್ನು ಭಕ್ತಿಯಿಂದ ಆರಾಧಿಸುವವ

उदाहरण : ಅವನು ಹನುಮಂತನ ಭಕ್ತ

पर्यायवाची : ಆರಾದಕ, ಔಪಾಸಕ, ಪೂಜಾರಿ, ಭಕ್ತ, ಸೇವಕ


अन्य भाषाओं में अनुवाद :

वह जो ईश्वर या देवता आदि की भक्ति करता है।

वह हनुमानजी का भक्त है।
उपासक, पुजारी, पुजेरी, प्रणत, भक्त, भगत, साधक, सेवक

One bound by vows to a religion or life of worship or service.

Monasteries of votaries.
votary

अर्थ : ಪೂಜೆ ಮಾಡುವ ವ್ಯಕ್ತಿ

उदाहरण : ಯಾರು ಭಗವಂತನನ್ನು ನಿಜವಾಗಿ ಉಪಾಸನೆ ಮಾಡುವರೂ ಅವರು ಸಂಸಾರ ಜಂಜಾಟದಿಂದ ಮುಕ್ತಿಯನ್ನು ಪಡೆಯುವರು.

पर्यायवाची : ಆರಾದಕ, ಆರಾಧ್ಯ, ಪೂಜಾರಿ, ಭಕ್ತ


अन्य भाषाओं में अनुवाद :

वह जो पूजा करता हो।

भगवान का सच्चा उपासक सांसारिक बंधनों से मुक्त हो जाता है।
अराधी, अवराधी, आराधक, आराधी, उपासक, पुजारी, पुजेरी, पुजैया, पूजक, पूजयिता, भक्त

Someone who prays to God.

prayer, supplicant

ಉಪಾಸಕ   ಗುಣವಾಚಕ

अर्थ : ಉಪಾಸನೆ ಅಥವಾ ಪೂಜೆಯನ್ನು ಮಾಡುವಂತಹ

उदाहरण : ಉಪಾಸಕನಾದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಪೂರ್ತಿಯಾದವು.

पर्यायवाची : ಆರಾಧಕ, ಆರಾಧಕನಾದ, ಆರಾಧಕನಾದಂತ, ಆರಾಧಕನಾದಂತಹ, ಉಪಾಸಕನಾದ, ಉಪಾಸಕನಾದಂತ, ಉಪಾಸಕನಾದಂತಹ


अन्य भाषाओं में अनुवाद :

उपासना या पूजा करने वाला।

उपासक व्यक्ति की सभी कामनाएँ पूरी हो गईं।
अराधी, अवराधक, आराधक, आराधी, आराध्यमान, उपासक, पुजारी, पुजेरी, पुजैया, पूजक, भक्त

चौपाल